
Nodidavaru Enantare: ನೋಡಿದವರು ಏನಂತಾರೆ ಎನ್ನುತ್ತಲೇ ಟ್ರೇಲರ್ ಬಿಡುಗಡೆ ಮಾಡಿದ ಚಿತ್ರ ತಂಡ
ಕ್ಷೇತ್ರಪತಿ ಎಂಬ ರೈತಾಪಿ ವರ್ಗ ಮತ್ತು ಜೀತ ಪದ್ಧತಿಯ ವಿಚಾರದ ಕಥೆಯಲ್ಲಿ ಮನೋಜ್ಞವಾಗಿ ನಟಿಸಿ ಮೆಚ್ಚುಗೆ ಪಡೆದಿದ್ದ ನಟ ನವೀನ್ ಶಂಕರ್ ಈಗ ಮಿಡಲ್ ಕ್ಲಾಸ್ ಮನಸ್ಥಿತಿಗಳ ಕಥೆಯ ಜೊತೆ ಬಂದಿದ್ದಾರೆ. ಕುಲದೀಪ್ ಕಾರಿಯಪ್ಪ ಸಾರಥ್ಯದ ʻನೋಡಿದವರು ಏನಂತಾರೆʼ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು ಪಾತ್ರಕ್ಕೆ ಹೊಸ ತನವನ್ನು ತಂದಿದ್ದಾರೆ. “ಟ್ರೇಲರ್ ನೋಡಿ ಎಮೋಷನಲ್ ಆದೆ. ತಾಯಿಗಿಂತ ಪ್ರಪಂಚದಲ್ಲಿ ದೊಡ್ಡದು ಏನಿಲ್ಲ. ಮ್ಯೂಸಿಕ್ ಡೈರೆಕ್ಟರ್ ಅದ್ಭುತ ಕೆಲಸ ಮಾಡಿದ್ದಾರೆ. ಇದು ಕ್ರಿಯೇಟಿವ್ ಜಾನರ್ ಸಿನಿಮಾ. ಇಂತಹ ಸಿನಿಮಾಗಳಿಗೆ…