simple suni next movie moda kavida vatavarana updates

Moda Kavida Vaathavarana; ಸದ್ದಿಲ್ಲದೆ ಇನ್ನೊಂದು ಚಿತ್ರ ಮುಗಿಸಿದ ‘ಸಿಂಪಲ್‍’ ಸುನಿ …

ಕನ್ನಡದ ಅತ್ಯಂತ ಬ್ಯುಸಿ ನಿರ್ದೇಶಕರೆಂದರೆ ಅದು ‘ಸಿಂಪಲ್‍’ ಸುನಿ. ಸದ್ಯ ಅವರ ಕೈಯಲ್ಲಿ ಮೂರು ಚಿತ್ರಗಳಿವೆ. ಈಗಾಗಲೇ ‘ಗತವೈಭವ’ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಗೆ ಅಣಿಯಾಗುತ್ತಿದ್ದರೆ, ‘ದೇವರು ರುಜು ಮಾಡಿದನು’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಈ ಮಧ್ಯೆ, ‘ಮೋಡ ಕವಿದ ವಾತಾವರಣ’ (Moda Kavida Vaathavarana) ಎಂಬ ಹೊಸ ಚಿತ್ರದ ಚಿತ್ರೀಕರಣವನ್ನು ಅವರು ಸದ್ದಿಲ್ಲದೆ ಮುಗಿಸಿದ್ದಾರೆ. ‘ಮೋಡ ಕವಿದ ವಾತಾವರಣʼ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಮುಗಿದಿದೆ. ಸೈನ್ಸ್ ಫಿಕ್ಷನ್‍ ಕಥಾಹಂದರ ಹೊಂದಿರುವ…

Read More