
ನಾನ್ಯಾಕೆ ದರ್ಶನ್ಗೆ ಟಾಂಟ್ ಕೊಡಲಿ? ಸುದೀಪ್ ಪ್ರಶ್ನೆ …
‘ಮ್ಯಾಕ್ಸ್’ ಚಿತ್ರದ ಸಂಭ್ರಮಾಚರಣೆ ಸಂದರ್ಭದಲ್ಲಿ ಕೇಕ್ ಮೇಲೆ ‘Bossism ಕಾಲ ಮುಗೀತು, Maximum ಕಾಲ ಶುರುವಾಯ್ತು’ ಎಂಬ ಬರಹ ಸಾಕಷ್ಟು ಸುದ್ದಿ ಮಾಡಿತ್ತು. ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ಎಂದು ದರ್ಶನ್ಗೆ ಕರೆಯುವುದರಿಂದ, ಹೀಗೆ ಬರೆಸುವ ಮೂಲಕ ಸುದೀಪ್, ದರ್ಶನ್ ಕಾಲೆಳೆಯುತ್ತಿದ್ದಾರೆ, ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂಬ ಬಿಸಿಬಿಸಿ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿತ್ತು. ಈ ಬಗ್ಗೆ ಮೌನ ಮುರಿದಿರುವ ಸುದೀಪ್, ತಾವ್ಯಾಕೆ ದರ್ಶನ್ಗೆ ಟಾಂಟ್ ಕೊಡಲಿ? ಅದರಿಂದ ತನಗೆ ಏನು ಸಿಗುತ್ತದೆ? ಎಂದು ಪ್ರಶ್ನಿಸಿದ್ದಾರೆ. ಈ…