
ಬರಲಿದ್ಯಾ ಮ್ಯಾಕ್ಸ್‌ನ ಪ್ರಿಕ್ವೆಲ್, ಬಿಲ್ಲ ರಂಗ ಭಾಷಕ್ಕೂ ಮೊದಲೇ ತೆರೆಕಾಣುತ್ತಾ kiccha sudeepನ ಮತ್ತೊಂದು ಚಿತ್ರ..?
ಸುದೀಪ್ (kiccha sudeep) ಅಭಿನಯದ ಮಾಸ್ ಎಂಟಟೈನರ್ ಫಿಲ್ಮ್ ಮ್ಯಾಕ್ಸ್. ಇದರಲ್ಲಿ ಪೊಲೀಸ್ ಪಾತ್ರದಲ್ಲಿ ಕಿಚ್ಚ ಎಲ್ಲರಿಗೆ ಇಷ್ಟ ಆಗಿದ್ದಾರೆ. ಹಿಟ್ ಆದ ಮ್ಯಾಕ್ಸ್‌ನ ಪ್ರಿಕ್ವೆಲ್ ಅಥವಾ ಸಿಕ್ವೆಲ್ ಬರುವ ಸಾಧ್ಯತೆ ಇದೆ. ʻಮ್ಯಾಕ್ಸ್ 2ʼ ಬರುವುದು ನಿಜವಷ್ಟೇ ಅಲ್ಲ, ಅದು ‘ಬಿಲ್ಲ ರಂಗ ಬಾಷ’ ಚಿತ್ರಕ್ಕೂ ಮೊದಲೇ ಬಿಡುಗಡೆಯಾಗಲಿದೆ. ಹೌದು, ʻಮ್ಯಾಕ್ಸ್ 2ʼ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ಚಿತ್ರವನ್ನು ಮೊದಲ ಭಾಗ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ….