Malavika Mohanan

ಸುದೀಪ್‍ಗೆ ನಾಯಕಿಯಾದ Malavika Mohanan; ಸದ್ಯದಲ್ಲೇ ಹೊಸ ಚಿತ್ರ ಪ್ರಾರಂಭ

ಸುಮಾರು ಒಂಬತ್ತು ವರ್ಷಗಳ ಹಿಂದೆ ಬಿಡುಗಡೆಯಾದ ಪ್ರೀತಂ ಗುಬ್ಬಿ ನಿರ್ದೇಶನದ ‘ನಾನು ಮತ್ತು ವರಲಕ್ಷ್ಮೀ’ ಚಿತ್ರದ ಮೂಲಕ ದಕ್ಷಿಣ ಭಾರತದ ಜನಪ್ರಿಯ ನಟಿ ಮಾಳವಿಕಾ ಮೋಹನನ್ (Malavika Mohanan), ಕನ್ನಡಕ್ಕೆ ಬಂದಿದ್ದರು. ಆ ನಂತರ ಅವರು ಯಾವುದೇ ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಇದೀಗ ಅವರು ಕನ್ನಡಕ್ಕೆ ಮತ್ತೊಮ್ಮೆ ರೀಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದು, ಸುದೀಪ್‍ ಅಭಿನಯದ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಕಳೆದ ವರ್ಷ ಯಶಸ್ವಿಯಾದ ಚಿತ್ರಗಳ ಪೈಕಿ ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರವೂ ಒಂದು. ಈ ಚಿತ್ರದ…

Read More
Kiccha Sudeep

ನಾನ್ಯಾಕೆ ದರ್ಶನ್‌ಗೆ ಟಾಂಟ್‌ ಕೊಡಲಿ? ಸುದೀಪ್‍ ಪ್ರಶ್ನೆ …

‘ಮ್ಯಾಕ್ಸ್’ ಚಿತ್ರದ ಸಂಭ್ರಮಾಚರಣೆ ಸಂದರ್ಭದಲ್ಲಿ ಕೇಕ್‍ ಮೇಲೆ ‘Bossism ಕಾಲ ಮುಗೀತು, Maximum ಕಾಲ ಶುರುವಾಯ್ತು’ ಎಂಬ ಬರಹ ಸಾಕಷ್ಟು ಸುದ್ದಿ ಮಾಡಿತ್ತು. ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್‍ ಎಂದು ದರ್ಶನ್‍ಗೆ ಕರೆಯುವುದರಿಂದ, ಹೀಗೆ ಬರೆಸುವ ಮೂಲಕ ಸುದೀಪ್‍, ದರ್ಶನ್‍ ಕಾಲೆಳೆಯುತ್ತಿದ್ದಾರೆ, ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂಬ ಬಿಸಿಬಿಸಿ ಚರ್ಚೆ ಸೋಷಿಯಲ್‍ ಮೀಡಿಯಾದಲ್ಲಿ ನಡೆದಿತ್ತು. ಈ ಬಗ್ಗೆ ಮೌನ ಮುರಿದಿರುವ ಸುದೀಪ್‍, ತಾವ್ಯಾಕೆ ದರ್ಶನ್‍ಗೆ ಟಾಂಟ್‍ ಕೊಡಲಿ? ಅದರಿಂದ ತನಗೆ ಏನು ಸಿಗುತ್ತದೆ? ಎಂದು ಪ್ರಶ್ನಿಸಿದ್ದಾರೆ. ಈ…

Read More