‘ನಾತಿಚರಾಮಿ’ಯ ಗೌರಿ ಈಗ ‘Doora Teera Yana’ದಲ್ಲಿ …

ಮಂಸೋರೆ (Manso Re) ನಿರ್ದೇಶನದ ‘ದೂರ ತೀರ ಯಾನ’ (Doora Teera Yana) ಚಿತ್ರವು ಜುಲೈ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ವಿಜಯ್‍ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್‌ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಮಿಕ್ಕಂತೆ ಉಳಿದ ತಾರಾಬಳಗವನ್ನು ಮಂಸೋರೆ ಗೌಪ್ಯವಾಗಿಟ್ಟಿದ್ದರು. ಈಗ ಚಿತ್ರದ ಇನ್ನೊಬ್ಬ ಪಾತ್ರಧಾರಿಯನ್ನು ಅವರು ಮೊದಲ ಬಾರಿಗೆ ಪರಿಚಯಿಸಿದ್ದಾರೆ. ‘ದೂರ ತೀರ ಯಾನ’ ಚಿತ್ರದಲ್ಲಿ ಶ್ರುತಿ ಹರಿಹರನ್‍ (Sruthi Hariharan) ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಶ್ರುತಿ, ಮಂಸೋರೆ ನಿರ್ದೇಶನದ…

Read More

ಹಾಡಿನ ಮೂಲಕ ಏನೋ ಸೂಚನೆ ಕೊಡ್ತಿದ್ದಾರೆ Manso Re 

ಮಂಸೋರೆ ತಮ್ಮ ಶೈಲಿಯ ಚಿತ್ರಗಳನ್ನು ಬಿಟ್ಟು, ಒಂದು ಪ್ರೇಮಕಥೆಯನ್ನು ನಿರ್ದೇಶಿಸುತ್ತಿರುವ ವಿಷಯ ನೆನಪಿದೆಯಲ್ವಾ? ‘ದೂರ ತೀರ ಯಾನ’(Doora Theera Yaana) ಎಂಬ ಈ ಚಿತ್ರದಲ್ಲಿ ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದು, ಈ ಚಿತ್ರದ ಮೊದಲ ಹಾಡು ಎಂ.ಆರ್‍.ಟಿ ಮ್ಯೂಸಿಕ್‍ (MRT Music) ಚಾನಲ್‍ನಲ್ಲಿ ಬಿಡಗುಡೆಯಾಗಿದೆ. ಡಿ ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ, ಆರ್. ದೇವರಾಜ್ ನಿರ್ಮಿಸುತ್ತಿರುವ ‘ದೂರ ತೀರ ಯಾನ’ ಚಿತ್ರಕ್ಕೆ ಕವಿರಾಜ್‍ ‘ಇದೇನಿದು ಸೂಚನೆ …’ ಎಂಬ ಪ್ರೇಮಗೀತೆ ಬರೆದಿದ್ದು, ಬಕ್ಕೇಶ್-ಕಾರ್ತಿಕ್…

Read More