Sati Sulochana; ಕನ್ನಡದಲ್ಲಿ ಮತ್ತೆ ʻಸತಿ ಸುಲೋಚನಾ’; ತಾತನ ಪಾತ್ರದಲ್ಲಿ ಮೊಮ್ಮಗ

‘ರಾಜಾ ಹರಿಶ್ಚಂದ್ರ’ ಎಂಬ ಭಾರತದ ಮೊದಲ ಮೂಕಿ ಚಿತ್ರವನ್ನು ದಾದಾ ಸಾಹೇಬ್‍ ಫಾಲ್ಕೆ ಹೇಗೆ ಚಿತ್ರ ನಿರ್ದೇಶಿಸಿದ್ದರು, ಅದಕ್ಕಾಗಿ ಏನೆಲ್ಲಾ ಸಾಹಸ ಮಾಡಿದ್ದರು ಎಂಬ ಕುರಿತು ಮರಾಠಿಯಲ್ಲಿ ಕೆಲವು ವರ್ಷಗಳ ಹಿಂದೆ ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ಎಂಬ ಚಿತ್ರ ಬಂದಿತ್ತು. ಅದೇ ರೀತಿ ‘ವಿಕಟಕುಮಾರನ್’ ಎಂಬ ಮಲಯಾಳಂನ ಮೊದಲ ಮೂಕಿ ಚಿತ್ರವನ್ನು ಜೆ.ಸಿ. ಡೇನಿಯಲ್‍ ಎಷ್ಟೆಲ್ಲಾ ಕಷ್ಟಗಳ ನಡುವೆ ನಿರ್ಮಿಸಿ-ನಿರ್ದೇಶಿಸಿದರು ಎಂಬ ಕುರಿತು ‘ಸೆಲ್ಯುಲಾಯ್ಡ್’ ಎಂಬ ಚಿತ್ರ ಬಂದಿತ್ತು. ಈಗ ಕನ್ನಡದಲ್ಲೂ ಅಂಥದ್ದೊಂದು ಪ್ರಯೋಗವಾಗುತ್ತಿದೆ. ಕನ್ನಡದ ಮೊದಲ ಟಾಕಿ…

Read More