
‘ಯೋಗಿ’ ಆಯ್ತು, ಈಗ ‘ಲೂಸ್ ಮಾದ’ನಾದ ಲೂಸ್ ಮಾದ Yogi …
ಇಷ್ಟು ದಿನ ಯಾಕೆ ಯಾರೂ ಯೋಗಿ ಅಭಿನಯದಲ್ಲಿ ಇಂಥದ್ದೊಂದು ಶೀರ್ಷಿಕೆ ಇಟ್ಟು ಚಿತ್ರ ಮಾಡಲಿಲ್ಲವೋ ಗೊತ್ತಿಲ್ಲ. ಯೋಗಿ ಅಭಿನಯದಲ್ಲಿ ‘Yogi’ ಎಂಬ ಚಿತ್ರ ಕೆಲವು ವರ್ಷಗಳ ಹಿಂದೆ ಬಂದಿತ್ತಾದರೂ, ‘ಲೂಸ್ ಮಾದ’ ಎಂಬ ಶೀರ್ಷಿಕೆಯನ್ನು ಯಾರೂ ಮುಟ್ಟಿರಲಿಲ್ಲ. ಇದೀಗ ‘ಲೂಸ್ ಮಾದ’ ಎಂಬ ಶೀರ್ಷಿಕೆಯಡಿ ಚಿತ್ರ ಪ್ರಾರಂಭವಾಗಿದೆ. ಕನ್ನಡದ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾದ ‘ದುನಿಯಾ’ ಚಿತ್ರದಲ್ಲಿ ‘ಲೂಸ್ ಮಾದ’ ಎಂಬ ಪಾತ್ರವನ್ನು ಯೋಗೇಶ್ ಅವರು ಮಾಡಿದ್ದರು. ಆ ನಂತರ ಯೋಗಿ, ‘ಲೂಸ್ ಮಾದ’ ಅಂತಲೇ ಜನಪ್ರಿಯರಾದರು….