Full Meals

ನವೆಂಬರ್ 21ಕ್ಕೆ ಚಿತ್ರಮಂದಿರಗಳಲ್ಲಿ ‘Full Meals’ ಮಾಡಿ …

‘ಸಂಕಷ್ಟಕರ ಗಣಪತಿ’, ‘ಫ್ಯಾಮಿಲಿ ಪ್ಯಾಕ್’, ‘ಅಬ್ಬಬ್ಬ’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಲಿಖಿತ್ ಶೆಟ್ಟಿ ಅಭಿನಯದ ‘Full Meals’ ಚಿತ್ರವು ನವೆಂಬರ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಈ ಚಿತರಕ್ಕೆ ಲಿಖಿತ್‍ ಬರೀ ನಾಯಕನಷ್ಟೇ ಪೂರ್ಣಪ್ರಮಾಣದಲ್ಲೂ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದಿನ ಕೆಲವು ಚಿತ್ರಗಳಲ್ಲಿ ಅವರು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಆ ಚಿತ್ರಗಳಿಗೆ ಪಾಲುದಾರರಾಗಿದ್ದ ಅವರು, ಈ ಚಿತ್ರವನ್ನು ಲಿಖಿತ್‍ ಶೆಟ್ಟಿ ಫಿಲಂಸ್‍ ಬ್ಯಾನರ್ ಅಡಿ ನಿರ್ಮಾಣ ಮಾಡುತ್ತಿದ್ದಾರೆ. ‘ಫುಲ್ಸ್ ಮೀಲ್ಸ್’ ಮದುವೆ ಫೋಟೋಗ್ರಾಫರ್ ಸುತ್ತ ಸುತ್ತುವ…

Read More