
KD Hook step Challenge; ಹುಕ್ ಸ್ಟೆಪ್ ಮಾಡಿ ಕಳಿಸಿ, ಇಷ್ಟವಾದರೆ ‘ಕೆಡಿ’ ಕುಣಿಯುತ್ತಾನೆ
‘ಕೆಡಿ – ದಿ ಡೆವಿಲ್’ ಚಿತ್ರದ ‘ಶಿವ ಶಿವ’ ಹಾಡು ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಒಂದು ಹಾಡು ಬಿಡುಗಡೆ ಆದಾಗ, ಅದರ ಚಿತ್ರೀಕರಣ ಸಹ ಮುಗಿದಿರುತ್ತದೆ. ಆದರೆ, ‘ಸೆಟ್ ಆಗೋಲ್ಲ …’ ಹಾಡಿನ ಚಿತ್ರೀಕರಣ ಇನ್ನೂ ಆಗಿಲ್ಲ. ಅಷ್ಟೇ ಅಲ್ಲ, ಈ ಹಾಡಿಗೆ ಹುಕ್ ಸ್ಟೆಪ್ ಮಾಡಿ ಕಳಿಸಿ ಎಂದು ನಿರ್ದೇಶಕ ಪ್ರೇಮ್, ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ. (KD Hook step Challenge) ‘ಸೆಟ್ ಆಗೋಲ್ಲ ಕಣೆ ನಂಗೂ…