
Monalisa; ಶಿವಣ್ಣನ ಜೊತೆ ನಟಿಸುತ್ತಾಳಾ ಕುಂಭಮೇಳದ ಟ್ರೆಂಡ್ ಚೆಲುವೆ; ಮೋನಾಲಿಸಾಗೆ ಸೌಥ್ನಿಂದಲೂ ಬೇಡಿಕೆ
ಮೋನಾಲಿಸಾ (Monalisa) ಕುಂಭಮೇಳದಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿರುವ ಹೆಸರು. ಅವಳ ಖ್ಯಾತಿಯನ್ನು ಸಿನಿಮಾ ರಂಗ ಬಳಸಿಕೊಳ್ಳಲು ಮುಂದಾಗಿದೆ. ಬಾಲುವುಡ್ನಿಂದ ನಟನೆಗೆ ಆಫರ್ ಬಂದಿತ್ತು ಎಂಬ ಗಾಳಿ ಮಾತಿತ್ತು, ಈಗ ಕರುನಾಡ ಚರ್ಕವರ್ತಿ ಶಿವರಾಜ್ಕುಮಾರ್ ಅವರ ಅಭಿನಯದ ಸಿನಿಮಾದಲ್ಲಿ ಈಕೆ ನಟಿಸುತ್ತಾಳೆ ಎಂಬ ಮಾತು ಕೇಳಿಬರುತ್ತಿದೆ. ಶಿವಣ್ಣನ ತೆಲುಗು ಸಿನಿಮಾದಲ್ಲಿ ಮೊನಾಲಿಸಾ ಕಾಣಿಸಿಕೊಳ್ಳುತ್ತಾಳೆ ಎನ್ನುವ ಸುದ್ದಿ ಈಗ ಸಧ್ಯಕ್ಕೆ ಟ್ರೇಂಡಿಂಗ್ನಲ್ಲಿರುವುದು. ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಸಧ್ಯ ಮಾರುಕಟ್ಟೆಯಲ್ಲಿರುವ ಸಿನಿಮಾ. ರಾಮ್ ಚರಣ್ ಅವರ 16ನೇ ಸಿನಿಮಾದಲ್ಲಿ…