
Krishna Ajai Rao Yuddhakaanda; ಯುದ್ಧಕಾಂಡಕ್ಕಾಗಿಯೇ ಕಾರು ಮಾರಿದ್ರಾ ಅಜಯ್; ಕೃಷ್ಣನ ವಾಹನದ ಕಥೆ
ಯುದ್ಧಕಾಂಡ (Yuddhakaanda) ಸಿನಿಮಾದ ಮೂಲಕ ನಟರಾಗಿ, ನಿರ್ಮಾಪಕರಾಗಿ ಕೃಷ್ಣ ಅಜಯ್ ರಾವ್ (krishna Ajai Rao) ಕಮ್‌ಬ್ಯಾಕ್ ಮಾಡುತ್ತಿದ್ದಾರೆ. 2021ರಲ್ಲಿ ಲವ್ ಯು ರಚ್ಚು ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಯಾವುದೇ ಸಿನಿಮಾ ಅಪ್ಡೇಟ್ ಅಜಯ್ ಕೊಟ್ಟಿರಲಿಲ್ಲ. ಸುಮಾರು ನಾಲ್ಕು ವರ್ಷಗಳ ಅಂತರ ತೆಗೆದುಕೊಂಡು ಒಂದು ಉತ್ತಮ ಕಳಕಳಿಯ ಸಿನಿಮಾ ಮಾಡಲು ಕೃಷ್ಣ ಅಜಯ್ ಮುಂದಾಗಿದ್ದಾರೆ. ಅಜಯ್ ರಾವ್ ಎಂದಾಕ್ಷಣ ನೆನಪಾಗುವುದು ಕೃಷ್ಣ ಟೈಟಲ್ ಸರಣಿಯಲ್ಲಿ ಬಂದ ಹಿಟ್ ಚಿತ್ರಗಳು. ಅವರ ಕೃಷ್ಣನ ಲವ್ ಸ್ಟೋರಿಯಿಂದ ಬೆನ್ನು ಬೆನ್ನು…