Bigg Boss Kannada 12; ಮೊದಲ ಕಾರ್ಯಕ್ರಮಕ್ಕೆ ಪಡೆದ ಸಂಭಾವನೆಯನ್ನೆ ಈಗಲೂ ಪಡೆಯೋಕೆ ಆಗುತ್ತಾ?’: ಸುದೀಪ್‍ ಪ್ರಶ್ನೆ

ಈ ವರ್ಷ ‘ಬಿಗ್‍ ಬಾಸ್‍’ ಕಾರ್ಯಕ್ರಮವನ್ನು ಸುದೀಪ್‍ ನಡೆಸಿಕೊಡುತ್ತಾರೋ, ಇಲ್ಲವೋ ಎಂಬ ಕನ್ನಡಿಗರ ಮಿಲಿಯನ್‍ ಡಾಲರ್‌ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸುದೀಪ್‍, ‘ಬಿಗ್‍ ಬಾಸ್ – ಸೀಸನ್‍ 12’ (Bigg Boss Kannada 12) ಕಾರ್ಯಕ್ರಮವನ್ನು ನಡೆಸಿಕೊಡುವುದಷ್ಟೇ ಅಲ್ಲ, ಇನ್ನೂ ನಾಲ್ಕು ಸೀಸನ್‍ಗಳ ನಿರೂಪಣೆ ಮಾಡಲಿದ್ದಾರಂತೆ. ಹಾಗಂತ ಅವರೇ ಅಧಿಕೃತವಾಗಿ ಘೋಷಿಸಿದ್ದಾರೆ. ‘ಬಿಗ್‍ ಬಾಸ್‍ – ಸೀಸನ್‍ 11’ ತಮ್ಮ ಕೊನೆಯ ಸೀಸನ್‍ ಆಗಲಿದೆ ಎಂದು ಕಳೆದ ವರ್ಷದ ಅಕ್ಟೋಬರ್‌ ತಿಂಗಳಲ್ಲೇ ಸುದೀಪ್‍ ಘೋಷಿಸಿದ್ದರು. ಈ…

Read More

ಕೆಡಿ – ದಿ ಡೆವಿಲ್‍’ ಚಿತ್ರದಲ್ಲಿ ಸುದೀಪ್‍? ಹೀಗೊಂದು ಗುಸುಗುಸು …

‘ಜೋಗಿ’ ಪ್ರೇಮ್‍ ನಿರ್ದೇಶನದ ‘ಕೆಡಿ – ದಿ ಡೆವಿಲ್‍’ ಚಿತ್ರಕ್ಕೆ ಸ್ವಿಟ್ಜರ್‍ಲ್ಯಾಂಡ್‍ನಲ್ಲಿ ‘ಸೆಟ್‍ ಆಗೋಲ್ಲ ಕಣೆ ನಂಗೂ ನಿಂಗೂ…’ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ, ಚಿತ್ರದ ಬಗ್ಗೆ ಒಂದು ಗುಸುಗುಸು ಕೇಳಿ ಬರುತ್ತಿದೆ. ಅದೇನೆಂದರೆ, ನಟ ಸುದೀಪ್‍ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ‘ಕೆಡಿ – ದಿ ಡೆವಿಲ್‍’ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಧ್ರುವ ಸರ್ಜಾ ನಾಯಕನಾಗಿ ನಟಿಸುವುದರ ಜೊತೆಗೆ ರವಿಚಂದ್ರನ್‍, ರಮೇಶ್‍ ಅರವಿಂದ್‍, ಸಂಜಯ್‍ ದತ್‍ ಮುಂತಾದವರು ನಟಿಸಿದ್ದಾರೆ. ಈಗ ಬಂದಿರುವ ಸುದ್ದಿಯ…

Read More
kiccha sudeep max 2

ಬರಲಿದ್ಯಾ ಮ್ಯಾಕ್ಸ್‌ನ ಪ್ರಿಕ್ವೆಲ್‌, ಬಿಲ್ಲ ರಂಗ ಭಾಷಕ್ಕೂ ಮೊದಲೇ ತೆರೆಕಾಣುತ್ತಾ kiccha sudeepನ ಮತ್ತೊಂದು ಚಿತ್ರ..?

ಸುದೀಪ್‌ (kiccha sudeep) ಅಭಿನಯದ ಮಾಸ್‌ ಎಂಟಟೈನರ್‌ ಫಿಲ್ಮ್‌ ಮ್ಯಾಕ್ಸ್‌. ಇದರಲ್ಲಿ ಪೊಲೀಸ್‌ ಪಾತ್ರದಲ್ಲಿ ಕಿಚ್ಚ ಎಲ್ಲರಿಗೆ ಇಷ್ಟ ಆಗಿದ್ದಾರೆ. ಹಿಟ್‌ ಆದ ಮ್ಯಾಕ್ಸ್‌ನ ಪ್ರಿಕ್ವೆಲ್‌ ಅಥವಾ ಸಿಕ್ವೆಲ್‌ ಬರುವ ಸಾಧ್ಯತೆ ಇದೆ. ʻಮ್ಯಾಕ್ಸ್ 2ʼ ಬರುವುದು ನಿಜವಷ್ಟೇ ಅಲ್ಲ, ಅದು ‘ಬಿಲ್ಲ ರಂಗ ಬಾಷ’ ಚಿತ್ರಕ್ಕೂ ಮೊದಲೇ ಬಿಡುಗಡೆಯಾಗಲಿದೆ. ಹೌದು, ʻಮ್ಯಾಕ್ಸ್ 2ʼ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ಚಿತ್ರವನ್ನು ಮೊದಲ ಭಾಗ ನಿರ್ದೇಶಿಸಿದ್ದ ವಿಜಯ್‍ ಕಾರ್ತಿಕೇಯ ಅವರೇ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ….

Read More

Kiccha Sudeep; ಸುದೀಪ್‍ ಕಿಚ್ಚ, ಸೋದರಳಿಯ ಪಚ್ಚ; ಸಂಚಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ

ಸುದೀಪ್‍ (sudeep) ಸೋದರಳಿಯ ಸಂಚಿತ್ ಸಂಜೀವ್‍ (Sanchith sanjeev) ಅಲಿಯಾಸ್‍ ಸಂಚಿ ಅಭಿನಯದಲ್ಲಿ ಜನವರಿಯಲ್ಲಿ ಹೊಸ ಚಿತ್ರ ಪ್ರಾರಂಭವಾಗಿತ್ತು. ಆದರೆ, ಚಿತ್ರದ ಮುಹೂರ್ತವಾದರೂ ಚಿತ್ರದ ಹೆಸರು ಘೋಷಣೆಯಾಗಿರಲಿಲ್ಲ. ಫೆ.5ರಂದು ಸಂಚಿ ಹುಟ್ಟುಹಬ್ಬದ ಸಂದರ್ಭದಲ್ಲಿ ಶೀರ್ಷಿಕೆ ಅನಾವರಣಗೊಳಿಸುವುದಾಗಿ ಚಿತ್ರತಂಡದವರು ಹೇಳಿಕೊಂಡಿದ್ದರು. ಅದರಂತೆ ಇದೀಗ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಎಂಬ ಹೆಸರನ್ನು ಇಡಲಾಗಿದೆ. ಈ ಸಂದರ್ಭದಲ್ಲಿ ಸಂಚಿತ್‍ನ ಮೊದಲ ನೋಟದ ಪೋಸ್ಟರ್ ಹಾಗೂ ಪ್ರೋಮೋ ಸಹ ಬಿಡುಗಡೆಯಾಗಿದೆ. ಸುದೀಪ್‍ ಈ ಪ್ರೋಮೋ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ…

Read More