
Kaviraj Margadalli; ‘ಕವಿರಾಜ್ ಮಾರ್ಗದಲ್ಲಿ’ ಕವಿರಾಜ್; ಏ.5ರಂದು ಪುಸ್ತಕ ಬಿಡುಗಡೆ
ಕನ್ನಡದ ಜನಪ್ರಿಯ ಗೀತರಚನೆಕಾರರಲ್ಲಿ ಕವಿರಾಜ್ (Kaviraj) ಸಹ ಒಬ್ಬರು. 2003ರಲ್ಲಿ ಬಿಡುಗಡೆಯಾದ ‘ಕರಿಯ’ ಚಿತ್ರದ ಮೂಲಕ ಗೀತರಚನೆಕರರಾದ ಅವರು, ಈ 22 ವರ್ಷಗಳಲ್ಲಿ 1000ಕ್ಕೂ ಹೆಚ್ಚು ಸಿನಿಮಾಗಳಿಗೆ, 2250ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಜೊತೆಗೆ ಎರಡು ಚಿತ್ರಗಳನ್ನು ಸಹ ನಿರ್ದೇಶನ ಮಾಡಿದ್ದಾರೆ. ಇದೀಗ ಕವಿರಾಜ್ ಸದ್ದಿಲ್ಲದೆ ಒಂದು ಪುಸ್ತಕ ಬರೆದು ಮುಗಿಸಿದ್ದಾರೆ. ಈ ಪುಸ್ತಕಕ್ಕೆ ‘ಕವಿರಾಜ್ ಮಾರ್ಗದಲ್ಲಿ’ (Kaviraj Margadalli) ಎಂಬ ಹೆಸರನ್ನು ಇಟ್ಟಿದ್ದು, ಈ ಪುಸ್ತಕವು ಏಪ್ರಿಲ್ 05ರಂದು ಸಂಜೆ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ…