Simple Suni; ‘ರಿಚಿ ರಿಚ್‍’ ಆದ ಕಾರ್ತಿಕ್‍ ಮಹೇಶ್‍; ‘ಸಿಂಪಲ್’ ಸುನಿ ನಿರ್ದೇಶನದಲ್ಲಿ ಹೊಸ ಚಿತ್ರ

ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಆಶಯದೊಂದಿಗೆ ಬೆಂಗಳೂರಿನ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ತಮ್ಮದೇ ಎ.ವಿ.ಆರ್ ಎಂಟರ್‍ಟೈನರ್ಸ್ (A. V. R Entertainers) ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಈ ಬ್ಯಾನರ್ ಅಡಿ ಏಕಕಾಲಕ್ಕೆ ಎರಡು ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಈ ಪೈಕಿ ‘ಸಿಂಪಲ್‍’ ಸುನಿ (Simple Suni) ಮತ್ತು ‘ಬಿಗ್‍ ಬಾಸ್‍’ (Bigg Boss) ಖ್ಯಾತಿಯ ಕಾರ್ತಿಕ್‍ ಮಹೇಶ್‍ (Karthik Mahesh) ಚಿತ್ರವೂ ಒಂದು. ಕಾರ್ತಿಕ್‍ ಇದಕ್ಕೂ ಮುನ್ನ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’…

Read More