Kannada Holi Songs: ನಿಮ್ಮ ಕಾಮನ ಹಬ್ಬದ ಆಚರಣೆಗೆ ಇಲ್ಲಿದೆ ಹೋಳಿ ಹಬ್ಬದ ಸ್ಪೆಷಲ್‌ ಚಿತ್ರಗೀತೆಗಳು..!

ಕಪ್ಪು ಬಿಳುಪಿನ ಕಾಲದಲ್ಲೇ ಕಣ್ಣಿಗೆ ಬೆರಗಿನ ಚಿತ್ರವನ್ನು ಮೂಡಿಸಿದ್ದು ಬೆಳ್ಳಿ ಪರದೆ. ಅದಕ್ಕೆ ಚಿತ್ರರಂಗವನ್ನ ರಂಗಿನ ಪರದೆ, ಬಣ್ಣದ ಲೋಕ, ಕಲರ್‌ ಫುಲ್‌ ದುನಿಯಾ ಎಂತೆಲ್ಲಾ ಕರೆಯುತ್ತಾರೆ. ಈ ಕಲರ್‌ ಫುಲ್‌ ದುನಿಯಾದಲ್ಲಿ ಬಣ್ಣಗಳ ಹಬ್ಬಕ್ಕೆ ವಿಶೇಷ ಮಾನ್ಯತೆ ಇದೆ. ಏಕೆಂದರೆ ಸಿನಿಮಾಗಳಲ್ಲಿ ಕಂಡುಬರುವ ಜಾತ್ರೆ, ಹಬ್ಬಗಳಲ್ಲಿ ಈ ಬಣ್ಣದ ಓಕುಳಿಯೂ ಒಂದು. ಹೀಗಾಗಿ ಬಣ್ಣಗಳ ಮೇಲೆ, ಹೋಳಿ ಹಬ್ಬದ ಕುರಿತು ಅನೇಕ ಗೀತೆಗಳನ್ನು ರಚಿಸಲಾಗಿದೆ. ಅಂತಹ ಸಿನಿಮಾ ಗೀತೆಗಳ ಪಟ್ಟಿ ಇಲ್ಲಿದೆ.. ಈ ಪಟ್ಟಿಯಲ್ಲಿ ಮಿಸ್‌…

Read More