AI Film; ಭಾರತದ ಮೊದಲ AI ಚಿತ್ರವಾದ ಕನ್ನಡದ ‘ಲವ್‍ ಯೂ’

ಕೃತಕ ಬುದ್ಧಿಮತ್ತೆ (AI Film) ತಂತ್ರಜ್ಞಾನವು ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಳ್ಳುತ್ತಿವೆ. ಇದಕ್ಕೆ ಸಿನಿಮಾ ಸಹ ಹೊರತಲ್ಲ. ಈಗಾಗಲೇ ಕೆಲವು ಸಿನಿಮಾಗಳಲ್ಲಿ AI ಬಳಕೆಯಾಗುತ್ತಿದೆ. ತಮ್ಮ ಹೊಸ ಚಿತ್ರದಲ್ಲಿ AI ಮಹತ್ವದ ಪಾತ್ರ ವಹಿಸಲಿದೆ ಎಂದು ನಟ-ನಿರ್ದೇಶಕ ರವಿಚಂದ್ರನ್ ಸಹ ಹೇಳಿಕೊಂಡಿದ್ದಾರೆ. ಹೀಗಿರುವಾಗಲೇ, ಕನ್ನಡದಲ್ಲಿ ಒಂದು ಪೂರ್ಣಪ್ರಮಾಣ AI ಚಿತ್ರ ಸದ್ದಿಲ್ಲದೆ ತಯಾರಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್‍ ಮಂಡಳಿಯು ಚಿತ್ರಕ್ಕೆ ‘U/A’ ಪ್ರಮಾಣ ಪತ್ರವನ್ನೂ ನೀಡಿದ್ದು, ಭಾರತದ ಮೊದಲ AI ಪ್ರಮಾಣ ಪತ್ರ ಎಂಬ…

Read More