kamal sridevi cinema photoshoot in KR Market

ಕೆ.ಆರ್ ಮಾರುಕಟ್ಟೆಯಲ್ಲಿ ‘Kamal Sridevi’ ಚಿತ್ರಕ್ಕೆ ಫೋಟೋ ಶೂಟ್

ಕೆಲವು ವರ್ಷಗಳ ಹಿಂದೆ ಸ್ಟುಡಿಯೋಗಳನ್ನು ಬಿಟ್ಟು ಲೈವ್‍ ಲೊಕೇಶನ್‍ಗಳಲ್ಲಿ ಚಿತ್ರದ ಫೋಟೋ ಶೂಟ್‍ಗಳನ್ನು ಮಾಡಲಾಗುತ್ತಿತ್ತು. ಇಂಥದ್ದೊಂದು ಟ್ರೆಂಡ್‍ ಹುಟ್ಟುಹಾಕಿದ್ದು ನಿರ್ದೇಶಕ ಸೂರಿ. ಅವರು ತಮ್ಮ ‘ದುನಿಯಾ’ ಚಿತ್ರಕ್ಕಾಗಿ ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿ ಫೋಟೋ ಶೂಟ್‍ ಮಾಡಿದ್ದರು. ಆ ನಂತರ ‘ಕಡ್ಡಿಪುಡಿ’ ಚಿತ್ರಕ್ಕೂ ಜನಜಂಗುಳಿಯ ಮಧ್ಯೆ ಫೋಟೋ ಶೂಟ್‍ ಮಾಡಲಾಗಿತ್ತು. ಈಗ್ಯಾಕೆ ಈ ವಿಷಯವೆಂದರೆ, ‘ಕಮಲ್‍ ಶ್ರೀದೇವಿ’ (Kamal Sridevi) ಚಿತ್ರಕ್ಕಾಗಿ ನಾಯಕ ಸಚಿನ್ ಚೆಲುವರಾಯ ಸ್ವಾಮಿ, ನಟಿ ಸಂಗೀತಾ ಭಟ್ ಹಾಗೂ ಮತ್ತೊಬ್ಬ ನಟಿ ಅಕ್ಷಿತಾ ಬೋಪಯ್ಯ…

Read More