
Megha Shetty; ತಮಿಳು ಚಿತ್ರರಂಗಕ್ಕೆ ಮೇಘಾ ಶೆಟ್ಟಿ ಪದಾರ್ಪಣೆ; ‘ಕಾಳೈಯಾನ್’ ಚಿತ್ರೀಕರಣ ಆರಂಭ
ಕಿರು ತೆರೆಯ ನಟನೆಯಲ್ಲಿ ಖ್ಯಾತಿ ಗಳಿಸಿ ಸಿನಿಮಾಕ್ಕೆ ಪ್ರವೇಶ ಪಡೆದು ಚಿತ್ರ ರಸಿಕರ ಮೆಚ್ಚುಗೆ ಗಳಿಸಿದ್ದ ನಟಿ ಮೇಘಾ ಶೆಟ್ಟಿ ಈಗ ತಮಿಳು ಚಿತ್ರರಂಗಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ಜಯತೀರ್ಥ ನಿರ್ದೇಶನದ ʻಕೈವʼದಲ್ಲಿ ನಟಿಸಿ ಮೇಘಾ ಮೆಚ್ಚುಗೆ ಗಳಿಸಿದ್ದರು. ಈಗ ತಮಿಳಿನಿನ ‘ಕಾಳೈಯಾನ್’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ‘ಕಾಳೈಯಾನ್’ ಎಂಬ ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಎಂ. ಗುರು ಬರೆದು, ನಿರ್ದೇಶಿಸಿದ್ದಾರೆ. ಜಂಬರ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಧರ್ಮರಾಜ್ ವೇಲುಚಾಮಿ ನಿರ್ಮಿಸಿದ್ದಾರೆ. ಸೋಮವಾರದಿಂದ ಚಿತ್ರೀಕರಣ ಪ್ರಾರಂಭವಾಗಿದೆ. ‘ಕನ್ನಡದಲ್ಲಿ…