
‘ಕಿಲ್ಲರ್’ ಆದ Jyothi Rai; ಗನ್ ಹಿಡಿದು ಹೊಸ ಕಥೆ ಹೇಳೋಕೆ ರೆಡಿ
ಕನ್ನಡದಲ್ಲಿ ‘99’, ‘ಸುಂದರಾಂಗ ಜಾಣ’, ‘5ಡಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಕರಾವಳಿ ಮೂಲದ ಜ್ಯೋತಿ ರೈ, ಇದೀಗ ಗನ್ ಹಿಡಿದು ಅಬ್ಬರಿಸುವುದಕ್ಕೆ ಸಜ್ಜಾಗಿದ್ದಾರೆ. ಜ್ಯೋತಿ, ‘ಕಿಲ್ಲರ್’ ಎಂಬ ಆ್ಯಕ್ಷನ್ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆ ಆಗಲಿದೆ. ‘ಕಿಲ್ಲರ್’ ಒಂದು ದ್ವಿಭಾಷಾ ಚಿತ್ರವಾಗಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಇದುವರೆಗೂ ಪೋಷಕ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದ ಜ್ಯೋತಿ, ಈ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ಅಭಿನಯಿಸುತ್ತಿರುವುದು ವಿಶೇಷ. ಈ ಚಿತ್ರದ…