Jungle mangal movie

Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty

ಯಶ್ ಶೆಟ್ಟಿ (Yash Shetty) ನಾಯಕನಾಗಿ, ಹರ್ಷಿತ ರಾಮಚಂದ್ರ ನಾಯಕಿಯಾಗಿ ನಟಿಸಿರುವ ‘ಜಂಗಲ್ ಮಂಗಲ್’ (Jungle mangal) ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಮುಖಪಾತ್ರದಲ್ಲಿ ಉಗ್ರಂ ಮಂಜು, ಬಲ ರಾಜವಾಡಿ ಹಾಗೂ ಮುಂತಾದವರಿದ್ದಾರೆ. ಚಿತ್ರವು ಜುಲೈ 4 ರಂದು ತೆರೆಗೆ ಬರಲಿದೆ.  ಇದನ್ನೂ ಓದಿ :- ಆಂಜನೇಯ ಅವತಾರವೆತ್ತಿದ ಗಣೇಶ್; ‘Yours Sincerely Raamʼ ಚಿತ್ರದ ಪೋಸ್ಟರ್ ಬಿಡುಗಡೆ ನಾನಲ್ಲದ ಪಾತ್ರವನ್ನು ಮಾಡುವುದಕ್ಕೆ ನನಗಿಷ್ಟ ಎಂದ Sara Ali Khan Ramayana Rocking Star Yash…

Read More

‘ಹೆಜ್ಜೆ ಮೂಡದ ಹಾದಿ’, ‘JUNGLE MANGAL’ ಆದಾಗ …

ನಿರ್ದೇಶಕ ರಕ್ಷಿತ್‍ ಕುಮಾರ್‌ ತಮ್ಮ ಚಿತ್ರದ ಟ್ರೇಲರನ್ನು ಯೋಗರಾಜ್‍ ಭಟ್ಟರಿಗೆ ತೋರಿಸುವುದಕ್ಕೆ ಹೋಗಿದ್ದರಂತೆ. ಟ್ರೇಲರ್‌ ನೋಡಿದ ಭಟ್ಟರು, ಚಿತ್ರಕ್ಕೆ ಏನು ಹೆಸರಿಟ್ಟಿದ್ದೀರಾ ಎಂದು ಕೇಳಿದ್ದಾರೆ. ಅಲ್ಲಿಯವರೆಗೂ ನಿರ್ದೇಶಕರು ಚಿತ್ರಕ್ಕೆ ‘ಹೆಜ್ಜೆ ಮೂಡದ ಹಾದಿ’ ಎಂದು ಹೆಸರಿಡುವುದಕ್ಕೆ ಯೋಚಿಸಿದ್ದರು. ಭಟ್ಟರು ಹೊಸ ಐಡಿಯಾ ಕೊಟ್ಟಿದ್ದಾರೆ. ‘ಜಂಗಲ್‍ ಮಂಗಲ್‍’ (JUNGLE MANGAL) ಎಂದಿಡಿ ಎಂದು ಸಲಹೆ ಕೊಟ್ಟಿದ್ದಾರೆ. ಯಶ್‍ ಶೆಟ್ಟಿ ಅಭಿನಯದ ‘ಜಂಗಲ್‍ ಮಂಗಲ್‍’ ಚಿತ್ರವು ಜುಲೈ 04ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಸಹ್ಯಾದ್ರಿ…

Read More