
Jana Nayagan; ಮುಂದಿನ ಸಂಕ್ರಾಂತಿಗೆ ಬರಲಿದ್ದಾನೆ ಜನ ನಾಯಗನ್; KVN ನಿರ್ಮಾಣದ ಮೊಲದ ತಮಿಳು ಚಿತ್ರ
ಕನ್ನಡದ ಜನಪ್ರಿಯ ನಿರ್ಮಾಣ ಸಂಸ್ಥೆಯಾದ KVN ಪ್ರೊಡಕ್ಷನ್ಸ್, ಕನ್ನಡದಲ್ಲಿ ‘ಕೆಡಿ – ದಿ ಡೆವಿಲ್’ ಚಿತ್ರವನ್ನು ನಿರ್ಮಿಸುತ್ತಿದೆ. ಅದರ ಜೊತೆಗೆ ತಮಿಳಿನಲ್ಲಿ ವಿಜಯ್ (Thalapathy Vijay) ಅಭಿನಯದ ‘ಜನ ನಾಯಗನ್’ (Jana Nayagan) ಚಿತ್ರವನ್ನೂ ನಿರ್ಮಿಸುತ್ತಿದೆ. ‘ಕೆಡಿ – ದಿ ಡೆವಿಲ್’ (KD Devil) ಬಿಡುಗಡೆ ಯಾವಾಗಲೋ ಗೊತ್ತಿಲ್ಲ. ಆದರೆ, ‘ಜನ ನಾಯಗನ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಚಿತ್ರವು 2026ರ ಸಂಕ್ರಾಂತಿ ಪ್ರಯುಕ್ತ ಜನವರಿ 09ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ವಿಜಯ್ ಈಗ ಸಿನಿಮಾಗಿಂತಲೂ ರಾಜಕೀಯದ…