peddi cinema

ʻPEDDIʼಗಾಗಿ ರಾಮ್‍ ಚರಣ್‌ ಭರ್ಜರಿ ತಯಾರಿ …

ರಾಮ್‍ ಚರಣ್‌ ತೇಜ (Ram Charan Teja) ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’(PEDDI) ಚಿತ್ರದ ಟೀಸರ್‌ ಈಗಾಗಲೇ ಬಿಡುಗಡೆ ಆಗಿದ್ದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ರಾಮ್‌ ಭರ್ಜರಿಯಾಗಿ ಸಿದ್ಧತೆ ನಡೆಸಿದ್ದಾರೆ. ಜಿಮ್‍ನಲ್ಲಿ ದೇಹ ಹುರಿಗೊಳಿಸಿ ರಗಡ್‌ ಅವತಾರದಲ್ಲಿ ರಾಮ್‍ ಚರಣ್‌ ಕಾಣಿಸಿಕೊಂಡಿದ್ದಾರೆ. ಸದ್ಯ ರಾಮ್‍ಚರಣ್‌ ತಮ್ಮ ಪಾತ್ರಕ್ಕಾಗಿ ತಯಾರಾಗಿದ್ದು, ‘ಪೆದ್ದಿ’ (PEDDI) ಚಿತ್ರದ ಎರಡನೇ ಹಂತದ ಚಿತ್ರೀಕರಣ ಇತ್ತೀಚೆಗೆ ಶುರುವಾಗಿದೆ.. ಇದೊಂದು ಕ್ರೀಡೆ ಆಧಾರಿತ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಶಿವರಾಜಕುಮಾರ್ ಸಹ…

Read More