‘ಜಾಕಿ 42’ ಚಿತ್ರಕ್ಕೆ Hrithika Srinivas ನಾಯಕಿ

ನಿರ್ದೇಶಕ ಮಹೇಶ್‍ ಬಾಬು ಅವರಿಂದ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟ ನಟಿ ಎಂದರೆ ಅದು ಹೃತಿಕಾ ಶ್ರೀನಿವಾಸ್‍ (Hrithika Srinivas). ಎರಡ್ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ‘ಅಪರೂಪ’ ಚಿತ್ರದ ಮೂಲಕ ಹೃತಿಕಾ ಶ್ರೀನಿವಾಸ್‍, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಆ ನಂತರ ಕಳೆದ ವರ್ಷ ಬಿಡುಗಡೆಯಾದ ‘ಔಟ್‍ ಆಫ್‍ ಸಿಲಬಸ್‍’ ಮತ್ತು ಬಿಡುಗಡೆಯಾಗಬೇಕಿರುವ ಪೃಥ್ವಿ ಶಾಮನೂರು ಅಭಿನಯದ ‘ಉಡಾಳ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಈಗ್ಯಾಕೆ ಹೃತಿಕಾ ವಿಷಯ ಎಂದರೆ, ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ ‘ಜಾಕಿ 42’ ಚಿತ್ರಕ್ಕೆ ಹೃತಿಕಾ…

Read More