
`666 Operation Dream Theatreʼನಲ್ಲಿ ಹೀಗೆ ಕಾಣ್ತಾರೆ ಶಿವಣ್ಣ …
ಹೇಮಂತ್ ರಾವ್ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಧನಂಜಯ್ ಅವರ ಮೊದಲ ನೋಟ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ಇನ್ನೆರಡು ದಿನಗಳಲ್ಲಿ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರ ಹುಟ್ಟುಬ್ಬದ ಉಡುಗೊರೆಯಾಗಿ ಅವರ ಮೊದಲ ನೋಟದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ‘666 Operation Dream Theatre’ನಲ್ಲಿ ಶಿವಣ್ಣ ರೆಟ್ರೋ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೂಟ್ ಧರಿಸಿ, ಕೈಯಲ್ಲಿ ವಿಂಟೇಜ್ ರಿವಾಲ್ವರ್ ಹಿಡಿದು ತೀಕ್ಷ ನೋಟದೊಂದಿಗೆ ಹೆಜ್ಜೆ ಹಾಕುತ್ತಾ ಸ್ಟೈಲೀಶ್ ಆಗಿ ಕಾಣಿಸುತ್ತಾರೆ. ಅವರ ಪಾತ್ರವು ಡಾ. ರಾಜಕುಮಾರ್…