Guerrilla war: ಅರ್ಧ ಸೆಂಚ್ಯುರಿಯತ್ತ ಓಂಪ್ರಕಾಶ್‍ ರಾವ್‍; ಹೊಸ ಚಿತ್ರಕ್ಕೆ ಲೋಕಿ ನಾಯಕ

ಕನ್ನಡ ಚಿತ್ರರಂಗದಲ್ಲಿ ಅರ್ಧ ಸೆಂಚ್ಯುರಿ ಬಾರಿಸಿದ ನಿರ್ದೇಶಕರ ಸಂಖ್ಯೆ ಕಡಿಮೆಯೇ. ಸಾಯಿಪ್ರಕಾಶ್‍ (Om Saiprakash), ಎಸ್‍. ನಾರಾಯಣ್‍ (S. Narayan) ಸೇರಿದಂತೆ ಕೆಲವು ನಿರ್ದೇಶಕರನ್ನು ಹೊರತುಪಡಿಸಿದರೆ, 50 ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕರು ಇಲ್ಲ. ಈಗ ಆ ಸಾಲಿಗೆ ಓಂಪ್ರಕಾಶ್‍ ರಾವ್ (N. Om Prakash Rao) ಸಹ ಸೇರಿದ್ದಾರೆ. ಈ ಹಿಂದೆ ‘ಲಾಕಪ್‍ ಡೆತ್‍’, ‘AK 47’, ‘ಕಲಾಸಿಪಾಳ್ಯ’, ‘ಹುಚ್ಚ’ ಸೇರಿದಂತೆ ಕೆಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್, ಇದೀಗ ತಮ್ಮ 50ನೇ…

Read More