
Kapata Nataka Sutradhari; ಒಂದು ಸಾವಿರ ವರ್ಷ ವರ್ಷ ಹಿಂದಿನ ದೇವಸ್ಥಾನದಲ್ಲಿ ‘ಕಪಟ ನಾಟಕ ಸೂತ್ರಧಾರಿ’
ಕೆಲವು ವರ್ಷಗಳ ಹಿಂದೆ ಕನ್ನಡದಲ್ಲಿ ‘ಕಪಟ ನಾಟಕ ಪಾತ್ರಧಾರಿ’ (Kapata Nataka Sutradhari) ಎಂಬ ಚಿತ್ರ ಬಂದಿದ್ದು ನೆನಪಿರಬಹುದು. ಇದೀಗ ‘ಕಪಟ ನಾಟಕ ಸೂತ್ರಧಾರಿ’ಯ ಸಮಯ. ಈ ಬಾರಿ ಸಂಪೂರ್ಣ ಹೊಸಬರ ತಂಡವೊಂದು ಈ ಚಿತ್ರವನ್ನು ರೂಪಿಸಿದ್ದು, ನಟ-ನಿರ್ಮಾಪಕ ಧನಂಜಯ್, ಈ ಚಿತ್ರದ ಮೊದಲ ನೋಟದ ಪೋಸ್ಟರನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ‘ಕಪಟ ನಾಟಕ ಸೂತ್ರಧಾರಿ’ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ, ಚಿತ್ರದ ಪ್ರಚಾರದ ಕೆಲಸಗಳು ಶುರುವಾಗಿದ್ದು, ಧನಂಜಯ್, ಸಂಗೀತಾ…