ಅವತಾರ್‌ನ fire and ash 2ನೇ ಟ್ರೇಲರ್‌ ಫುಲ್‌ ವೈರಲ್‌

ಅವತಾರ್‌ ಮೂರನೇ ಸರಣಿಯ(fire and ash) ಫೈರ್‌ ಅಂಡ್‌ ಆಶ್‌ನ 2ನೇ ಟ್ರೇಲರ್‌  ಬಿಡುಗಡೆಯಾಗಿದ್ದು, ಈ ಸಿನಿಮಾವು ಸುಮಾರು  2100 ಕೋಟಿಯ ವೆಚ್ಚದಲ್ಲಿ ತಯಾರಾಗಿದೆ. ಇದೇ ವರ್ಷ  ಡಿಸೆಂಬರ್‌ 10 ರಂದು ತೆರೆ ಕಾಣಲಿದೆ. ಜೇಮ್ಸ್‌ ಕೆಮರೂನ್‌ ನಿರ್ದೇಶನದ(Avatar) ಅವತಾರ್‌ 3 ನೆ ಸರಣಿಯು ನಿಜಕ್ಕೂ ಸಿನಿ ಪ್ರೀಯರಿಗೆ ಒಂದು ಮಾಯಾಲೋಕಕ್ಕೆ ಕರೆದುಕೊಂಡು ಹೋಗೋದಂತು ಪಕ್ಕಾ..! ಅದೇ ರೀತಿಯಲ್ಲಿ ಪ್ರತಿಯೊಂದು ಸರಣಿಯು ವಿಭಿನ್ನ ರೀತಿಯಲ್ಲಿ ತೋರಿಸಿ, ಜಗತ್ತಿನಾದ್ಯಂತ ಹೆಚ್ಚು ಪ್ರಶಂಸೆ ಕಂಡ ಸಿನಿಮಾ ಇದಾಗಿದೆ. ಮೊದಲು 2009ರ…

Read More