Jhonthy Son of Jayaraj

Jhonty Son of Jayaraj: ಅಮ್ಮನ ಬಗ್ಗೆ ‘ಜೋಗಿ’ ಪ್ರೇಮ್‍ ಇನ್ನೊಂದು ಹಾಡು …

ಅಮ್ಮನ ಹಾಡುಗಳಿಗೆ ‘ಜೋಗಿ’ ಪ್ರೇಮ್‍ (Jogi Prem) ಬಹಳ ಜನಪ್ರಿಯರು. ಈ ಹಿಂದೆ ‘ಎಕ್ಸ್ಕ್ಯೂಸ್‍ ಮೀ’ (Excuse Me) ಚಿತ್ರದ ‘ಬ್ರಹ್ಮ ವಿಷ್ಣು ಶಿವ …’, (Brahma Vishnu Shiva) ‘ಜೋಗಿ’ (Jogi) ಚಿತ್ರದ ‘ಕೇಳುವೆನು ವರವನ್ನು ಕೊಡೆ ತಾಯಿ ಜನ್ಮವನು …’ ಮುಂತಾದ ಹಾಡುಗಳನ್ನು ಹಾಡಿದ್ದರು. ಇದೀಗ ಅವರು ತಾಯಿ ಕುರಿತು ಇನ್ನೊಂದು ಹಾಡನ್ನು ಹಾಡಿದ್ದಾರೆ. ‘ಜಾಂಟಿ ಸನ್ ಆಫ್ ಜಯರಾಜ್’ (Jhonty Son of Jayaraj) ಚಿತ್ರದಲ್ಲಿ ಬರುವ `ಲೋಕದ ಮೂಲ ಬ್ರಹ್ಮನಂತೆ, ಪ್ರೀತಿಯ…

Read More