
Mohanlal; ನಾನು ಕೆಟ್ಟ ನಟ ಅಲ್ಲ, ನನಗೊಂದು ಅವಕಾಶ ಕೊಡಿ ಎಂದ ಮೋಹನ್ ಲಾಲ್
ರಿಷಭ್ ಶೆಟ್ಟಿ (Rishab Shetty) ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ (Kantara Chapter 1) ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ (Mohanlal) ನಟಿಸುತ್ತಿರುವ ಸಾಧ್ಯತೆ ಇದೆ ಎಂದು ಕೆಲವು ದಿನಗಳ ಹಿಂದೆ ಸುದ್ದಿಯೊಂದು ಕೇಳಿಬಂದಿತ್ತು. ನಿಜಕ್ಕೂ ಆ ಚಿತ್ರದಲ್ಲಿ ಮೋಹನ್ ಲಾಲ್ ನಟಿಸುತ್ತಿದ್ದಾರಾ? ಎಂಬ ಪ್ರಶ್ನೆಗೆ, ‘ನನಗೆ ಗೊತ್ತಿಲ್ಲ. ನನಗೊಂದು ಅವಕಾಶ ಕೊಡಿ. ನಾನೇನು ಕೆಟ್ಟ ನಟನಲ್ಲ. ನನಗೊಂದು ಪಾತ್ರ ಕೊಡಿ’ ಎಂದು ಮೋಹನ್ ಲಾಲ್ ಹೇಳಿದ್ದಾರೆ. ಈ ವರ್ಷದ…