Ekka

Yuva Rajkumar; ‘ಎಕ್ಕ ಮಾರ್ ಮಾರ್ ಮಾರ್ …’ ಎಂದು ಹೆಜ್ಜೆ ಹಾಕಿದ ಯುವ ರಾಜಕುಮಾರ್

ಯುವ ರಾಜಕುಮಾರ್‌ (Yuva Rajkumar) ಅಭಿನಯದ ‘ಎಕ್ಕ’ ಚಿತ್ರದ ಮುಹೂರ್ತದ ದಿನದಂದೇ ಚಿತ್ರವನ್ನು 2025ರ ಜೂನ್‍ 06ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಂತೆ ಚಿತ್ರ ಬಿಡುಗಡೆಗೆ, ಇನ್ನು ಕೇವಲ ಎರಡೂವರೆ ತಿಂಗಳುಗಳು ಮಾತ್ರ ಇದೆ. ಹೀಗಿರುವಾಗಲೇ, ‘ಯಕ್ಕ’ ಚಿತ್ರದ ಮೊದಲ ಹಾಡು ಪುನೀತ್‍ ರಾಜಕುಮಾರ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ‘ಜಾಕಿ’ ಚಿತ್ರದ ‘ಎಕ್ಕ ರಾಜ ರಾಣಿ ನನ್ನ ಕೈಯೊಳಗೆ …’ ಹಾಡನ್ನು ನೆನಪಿಸುವ ‘ಎಕ್ಕ ಮಾರ್‌ ಮಾರ್‌ ಮಾರ್‌ …’ ಹಾಡು, ಆನಂದ್‍ ಆಡಿಯೋ ಯೂಟ್ಯೂಬ್‍ ಚಾನಲ್‍ನಲ್ಲಿ…

Read More
Sanjana Anand - Ekka - Yuva Rajkumar

Sanjana Anand; ‘ಎಕ್ಕ’ಗೆ ಸಿಕ್ಕಳು ನಾಯಕಿ; ಯುವಗೆ ಸಂಜನಾ ಆನಂದ್ ಜೋಡಿ

ಸಂಜನಾ ಆನಂದ್‍ ಅಭಿನಯದ ‘ರಾಯಲ್‍’ ಚಿತ್ರವು ಜನವರಿ 24ರಂದು ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಸುದ್ದಿಯೇ ಇಲ್ಲ. ಅದ್ಯಾಕೋ ಪ್ರಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ‘ರಾಯಲ್‍’ ತಂಡ ಯಾವಾಗ ಪ್ರಚಾರ ಶುರು ಮಾಡುತ್ತದೋ ಗೊತ್ತಿಲ್ಲ. ಈ ಮಧ್ಯೆ, ಇನ್ನೊಂದು ಕಾರಣಕ್ಕೆ ಸಂಜನಾ ಸುದ್ದಿಯಲ್ಲಿದ್ದಾರೆ. ಯುವ ರಾಜಕುಮಾರ್ ಅಭಿನಯದ ಎರಡನೇ ಚಿತ್ರ ‘ಎಕ್ಕ’, ಜೂನ್‍ 06ರಂದು ಬಿಡುಗಡೆ ಆಗಲಿದೆ. ಈ ಮಧ್ಯೆ, ಚಿತ್ರೀಕರಣ ನಡೆಯುತ್ತಿದ್ದು, ಚಿತ್ರಕ್ಕೆ ನಾಯಕಿಯಾಗಿ ಸಂಜನಾ ಆನಂದ್‍ ಆಯ್ಕೆಯಾಗಿದ್ದಾರೆ. ಈಗಾಗಲೇ ಚಿತ್ರದಲ್ಲಿ ಸಂಪದ ಹುಲಿವಾನ ಒಬ್ಬ…

Read More