
Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್ ಅವರನ್ನು ನೆನಪಿಸಿದ ಯುವ ರಾಜಕುಮಾರ್
ಪುನೀತ್ ರಾಜಕುಮಾರ್ ಅಭಿನಯದ ‘ಜಾಕಿ’ ಚಿತ್ರದಲ್ಲಿನ ಒಂದು ದೃಶ್ಯ ನೆನಪಿರಬಹುದು. ಚಿತ್ರದ ನಾಯಕ ಒಬ್ಬ ಸೈಕೋನನ್ನು ಹಿಡಿಯುವುದಕ್ಕೆ ಮಾನಸಿಕ ಅಸ್ವಸ್ಥನ ತರಹ ಆಡಿ, ಹೊಡೆದಾಡಿ ಸೆರೆಹಿಡಿಯುತ್ತಾನೆ. ವಿಷಲ್ ಊದುತ್ತಾ, ತಲೆಗೆ ಒಂದು ಟೋಪಿ ಧರಿಸಿ, ಒಡೆದ ಕನ್ನಡಕವನ್ನು ತೊಟ್ಟು ಪುನೀತ್ ವಿಭಿನ್ನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದರು. ಈಗ ಆ ದೃಶ್ಯವನ್ನು ಯುವ ರಾಜಕುಮಾರ್ (Yuva Rajkumar), ತಮ್ಮ ಹೊಸ ಚಿತ್ರ ‘ಎಕ್ಕ’ (Ekka) ದಲ್ಲಿ ಮತ್ತೊಮ್ಮೆ ನೆನಪಿಸಿದ್ದಾರೆ. ‘ಎಕ್ಕ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ಯುವ ಸಹ ಅದೇ ತರಹ…