
Vaamana; ಜನ ಕನ್ನಡ ಚಿತ್ರಗಳನ್ನು ನೋಡದಿದ್ದರೆ ತೋಟ ಮಾಡಿಕೊಂಡಿರುತ್ತೇವೆ : ದರ್ಶನ್
ಧನ್ವೀರ್ ಅಭಿನಯದ ‘ವಾಮನ’ (Vaamana) ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಟ್ರೇಲರ್ ಅನ್ನು ದರ್ಶನ್ (Darshan Thoogudeepa) ಬಿಡುಗಡೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ದರ್ಶನ್ ಟ್ರೇಲರ್ ಬಿಡುಗಡೆ ಮಾಡಿದರಾದರೂ, ಅಂದುಕೊಂಡಂತೆ ಆಗಲಿಲ್ಲ. ಮೊದಲು ಪ್ರಸನ್ನ ಚಿತ್ರಮಂದಿರಕ್ಕೆ ದರ್ಶನ್ ಬಂದು ಬಿಡುಗಡೆ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ‘ದಿ ಡೆವಿಲ್’ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್, ರಾಜಸ್ತಾನದಲ್ಲಿ ಬೀಡುಬಿಟ್ಟಿದ್ದರಿಂದ ವೀಡಿಯೋ ಮೂಲಕ ಟ್ರೇಲರ್ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡವನ್ನು ಹಾರೈಸಿದ್ದಾರೆ. ವೀಡಿಯೋದಲ್ಲಿ ಮಾತನಾಡಿರುವ ಮಾತನಾಡಿರುವ ದರ್ಶನ್, ‘ಇದು…