Paru Parvathy Deepika Das

ಜ.31ಕ್ಕೆ ಬರಲಿದ್ದಾರೆ ‘#ಪಾರುಪಾರ್ವತಿ’; ಎಂಟು ರಾಜ್ಯಗಳಲ್ಲಿ ಚಿತ್ರೀಕರಣ

ದೀಪಿಕಾ ದಾಸ್‍ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಕೆಲವು ವರ್ಷಗಳೇ ಆಗಿದ್ದವು. ‘ಬಿಗ್‍ ಬಾಸ್‍’ಗೆ ಹೋಗಿ ಬಂದ ಮೇಲೆ, ದೀಪಿಕಾ ಅಭಿನಯದ ಯಾವೊಂದು ಚಿತ್ರ ಸಹ ಬಿಡುಡೆಯಾಗಿರಲಿಲ್ಲ. ಇದೀಗ ಅವರು ‘#ಪಾರುಪಾರ್ವತಿ’ ಎಂಬ ಚಿತ್ರವೊಂದಲ್ಲಿ ನಟಿಸಿದ್ದು, ಈ ಚಿತ್ರವು ಜನವರಿ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘#ಪಾರುಪಾರ್ವತಿ’ ಚಿತ್ರದಲ್ಲಿ ಇಸುಜು ಕಾರೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಚಿತ್ರದ ಬಹುತೇಕ ಕಥೆ ಅದರಲ್ಲಿ ನಡೆಯಲಿದೆಯಂತೆ. ಟ್ರಾವೆಲ್ ಕಥಾಹಂದರ ಹೊಂದಿರುವ ಚಿತ್ರವಾಗಿರುವುದರಿಂದ ಕಾರು ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಿತ್ರ ಬೆಂಗಳೂರಿನಲ್ಲಿ…

Read More