Robinhood David Warner’s First Look; ರಾಬಿನ್‌ಹುಡ್‌ನ ವಾರ್ನರ್‌ ಫಸ್ಟ್‌ ಲುಕ್‌ ಬಿಡುಗಡೆ

ಟಾಲಿವುಡ್‌ ನಟ ನಿತಿನ್ ಅಭಿನಯದ ‘ರಾಬಿನ್‌ಹುಡ್‌’ (Robinhood ) ಚಿತ್ರದಲ್ಲಿ ಡೇವಿಡ್‌ ವಾರ್ನರ್‌ ಅವರು ಅತಿಥಿ ಪಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಹಳೆ ಸುದ್ದಿ, ಈಗ ಚಿತ್ರ ತಂಡ ಆಸೀಸ್‌ ಕ್ರಿಕೆಟಿಗ ಡೇವಿಡ್ ವಾರ್ನರ್‌ (David Warner) ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಈ ತೆಲುಗು ಸಿನಿಮಾದ ಮೂಲಕ ವಾರ್ನರ್‌ ಭಾರತೀಯ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ವಾರ್ನರ್ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿ ‘ಮೈದಾನದಲ್ಲಿ ಮಿಂಚಿದವರು ಬೆಳ್ಳಿ ತೆರೆಯ ಮೇಲೆ ಮಿಂಚುವ ಕಾಲ ಬಂದಿದೆ’…

Read More