The Devil Teaser: ದರ್ಶನ್‍ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ‘ದಿ ಡೆವಿಲ್’ ಚಿತ್ರದ ಟೀಸರ್

ಈ ಬಾರಿಯ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದಿಲ್ಲ ಎಂದು ದರ್ಶನ್‍ ಮೊದಲೇ ಹೇಳಿದ್ದರು. ಅದರ ಬದಲು ‘ದಿ ಡೆವಿಲ್‍’ ಚಿತ್ರದ ಟೀಸರ್‍ ಬಿಡುಗಡೆ ಆಗಲಿದೆ ಎಂದಿದ್ದರು. ಅದಕ್ಕೆ ಸರಿಯಾಗಿ ಭಾನುವಾರ (ಫೆ. 16), ‘ಡೆವಿಲ್‍’ ಟೀಸರ್ ಬಿಡುಗಡೆಯಾಗಿದೆ. ಒಂದು ನಿಮಿಷ ನಾಲ್ಕು ಸೆಕೆಂಡ್‍ಗಳ ಅವಧಿಯ ಈ ಟೀಸರ್‍ನಲ್ಲಿ ಕ್ಲಬ್‍ವೊಂದರಲ್ಲಿ ದರ್ಶನ್‍ ಹೊಡೆದಾಡುವ ಒಂದಿಷ್ಟು ದೃಶ್ಯಗಳಿವೆ. ತಮ್ಮ ತಂಟೆಗೆ ಬರುವ ಒಂದಿಷ್ಟು ಜನರನ್ನು ತದಕುವ ದರ್ಶನ್, ಕೊನೆಯಲ್ಲಿ ‘ಚಾಲೆಂಜ್‍ ನನಗಾ?’ ಎಂದು ಸಂಭಾಷಣೆ ಹೇಳುವ ಮೂಲಕ ಮುಗಿಯುತ್ತದೆ. ಕಳೆದ…

Read More