Congratulations movie

ಪ್ರೀತಿ ಇವನ ಬದುಕನ್ನೇ ಸರ್ವನಾಶ ಮಾಡಿಬಿಡ್ತು …

ಸಿನಿಮಾ ಪ್ರಾರಂಭಕ್ಕೂ ಮೊದಲು ಬರುತ್ತಿದ್ದ ಗುಟ್ಕಾ , ಖೈನಿ ಜಾಹೀರಾತು ನೆನಪಿರಬಹುದು. ‘ನನ್ನ ಬದುಕು ಈ ರೀತಿ ಆಗುತ್ತೆ ಅಂತ ನಾನು ಯೋಚನೆ ಮಾಡಿಯೇ ಇರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಖೈನಿ ನನ್ನ ಜೀವನವನ್ನೇ ಸರ್ವನಾಶ ಮಾಡಿಬಿಡ್ತು …’ ಈಗ ಈ ಸಾಲುಗಳಲ್ಲಿ ಖೈನಿ, ಗುಟ್ಕಾ ತೆಗೆದು ಪ್ರೇಮ ಸೇರಿಸಿಬಿಡಿ. ಆಗ ಪ್ರೀತಿಯ ಕುರಿತು ಜಾಗೃತಿ ಮೂಡಿಸುತ್ತದೆ. ಇಂಥದ್ದೊಂದು ಕ್ರಿಯೇಟಿವ್‍ ಆದ ವಿಷಯವನ್ನು ಇಟ್ಟುಕೊಂಡು ಟೀಸರ್ ಮಾಡಲಾಗಿದೆ. ‘ಪ್ರೀತಿ ಮಾಡದಿರಿ, ಮಾಡಲು ಬಿಡದಿರಿ …’ ಎಂಬ…

Read More