666 operation dream theatre

ರೆಟ್ರೋ ಲುಕ್‌ನಲ್ಲಿ ಧನಂಜಯ್; ಇಲ್ಲಿದೆ ‘666 Operation Dream Theatre’ ಚಿತ್ರದ ಫಸ್ಟ್‌ ಲುಕ್

ಹೇಮಂತ್‍ ರಾವ್ ನಿರ್ದೇಶನದ ‘666 Operation Dream Theatre’ ಚಿತ್ರವು ಘೋಷಣೆಯಿಂದಲೇ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ತಿಂಗಳು ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತವಾಗಿ ಚಿತ್ರೀಕರಣ ಪ್ರಾರಂಭಿಸಿದ್ದ ಚಿತ್ರತಂಡ, ಇದೀಗ ಧನಂಜಯ್‍ ಅವರ ಫಸ್ಟ್ ಲುಕ್‍ ಬಿಡುಗಡೆ ಮಾಡಿದೆ. ಧನಂಜಯ್‌, ‘666 ಆಪರೇಷನ್ ಡ್ರೀಮ್ ಥಿಯೇಟರ್ ‘ಚಿತ್ರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರೆಟ್ರೋ ಲುಕ್‍ನಲ್ಲಿ ಧನಂಜಯ ಪ್ರತ್ಯಕ್ಷರಾಗಿದ್ದಾರೆ. ಈ ಪೋಸ್ಟರ್‌ಗಳು ಡಾ. ರಾಜಕುಮಾರ್‌ ಅಭಿನಯದ 999 ಸರಣಿಯ ಬಾಂಡ್‍ ಚಿತ್ರಗಳನ್ನು ನೆನಪಿಸುತ್ತವೆ….

Read More
Maarnami

ರಿಶಿತ್ ಶೆಟ್ಟಿ ನಿರ್ದೇಶನದ ‘Maarnami’ ಚಿತ್ರ ಸೆಪ್ಟೆಂಬರ್‌ನಲ್ಲಿ ತೆರೆಗೆ?

‘ಗಿಣಿರಾಮ’ ಧಾರಾವಾಹಿಯಲ್ಲಿ ಗಮನಸೆಳೆದಿದ್ದ ರಿತ್ವಿಕ್‍ ಮಾತಾಡ್‍, ಇದೀಗ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಮಾರ್ನಮಿ’ (Maarnami) ಚಿತ್ರದಲ್ಲಿ ಅವರು ನಾಯಕನಾಗಿ ನಟಿಸಿದ್ದು, ಈ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ವಿಶೇಷವೆಂದರೆ, ಇತ್ತೀಚೆಗೆ ರಿತ್ವಿಕ್‍ ಹುಟ್ಟುಹಬ್ಬದಂದೇ ಟೀಸರ್‌ ಬಿಡುಗಡೆ ಆಗಿದೆ. ‘ಸಿಂಪಲ್‍’ಸ ಸುನಿ ಮತ್ತು ಕಾರ್ತಿಕ್‍ ಮಹೇಶ್‍ ಟೀಸರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:- Doora Theera Yaana; ಮಂಸೋರೆ ಕಡೆಯಿಂದ ದೂರ ಪ್ರಯಾಣಕ್ಕೊಂದು ಹಾಡು … Darling Krishna Brat; ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ…

Read More