Kiccha Sudeep; ಸುದೀಪ್‍ ಕಿಚ್ಚ, ಸೋದರಳಿಯ ಪಚ್ಚ; ಸಂಚಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ

ಸುದೀಪ್‍ (sudeep) ಸೋದರಳಿಯ ಸಂಚಿತ್ ಸಂಜೀವ್‍ (Sanchith sanjeev) ಅಲಿಯಾಸ್‍ ಸಂಚಿ ಅಭಿನಯದಲ್ಲಿ ಜನವರಿಯಲ್ಲಿ ಹೊಸ ಚಿತ್ರ ಪ್ರಾರಂಭವಾಗಿತ್ತು. ಆದರೆ, ಚಿತ್ರದ ಮುಹೂರ್ತವಾದರೂ ಚಿತ್ರದ ಹೆಸರು ಘೋಷಣೆಯಾಗಿರಲಿಲ್ಲ. ಫೆ.5ರಂದು ಸಂಚಿ ಹುಟ್ಟುಹಬ್ಬದ ಸಂದರ್ಭದಲ್ಲಿ ಶೀರ್ಷಿಕೆ ಅನಾವರಣಗೊಳಿಸುವುದಾಗಿ ಚಿತ್ರತಂಡದವರು ಹೇಳಿಕೊಂಡಿದ್ದರು. ಅದರಂತೆ ಇದೀಗ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಎಂಬ ಹೆಸರನ್ನು ಇಡಲಾಗಿದೆ. ಈ ಸಂದರ್ಭದಲ್ಲಿ ಸಂಚಿತ್‍ನ ಮೊದಲ ನೋಟದ ಪೋಸ್ಟರ್ ಹಾಗೂ ಪ್ರೋಮೋ ಸಹ ಬಿಡುಗಡೆಯಾಗಿದೆ. ಸುದೀಪ್‍ ಈ ಪ್ರೋಮೋ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ…

Read More