‘Bloody Babu’ ಆದ ಯಶಸ್ವ; ಆ್ಯಕ್ಷನ್‍ ಥ್ರಿಲ್ಲರ್ ಚಿತ್ರದಲ್ಲಿ ನಟನೆ

ಈ ಹಿಂದೆ ‘ಅಗ್ನಿಲೊಕ’ ಎಂಬ ಚಿತ್ರದ ಮೂಲಕ ಹೀರೋ ಆಗಿದ್ದ ಯಶಸ್ವ, ಆ ಚಿತ್ರದ ಬಿಡುಗಡೆಗೂ ಮೊದಲೇ ಸದ್ದಿಲ್ಲದೆ ಇನ್ನೊಂದು ಚಿತ್ರವನ್ನು ಮುಗಿಸಿದ್ದಾರೆ. ಈ ಬಾರಿ ಅವರ ‘ಬ್ಲಡಿ ಬಾಬು’ (Bloody Babu) ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಯಶಸ್ವ, ಜನಪ್ರಿಯ ನಿರ್ಮಾಪಕ, ಛಾಯಾಗ್ರಾಹಕ ಮತ್ತು ನಿರ್ಮಾಪಕರ ಸಂಘದ ಸ್ಥಾಪಕರಾದ ಎಚ್‍.ಎಂ.ಕೆ. ಮೂರ್ತಿ ಅವರ ಮೊಮ್ಮಗ, ‘ಲಿಪ್‍ಸ್ಟಿಕ್ ಮರ್ಡರ್’, ‘ಜೋಕರ್ ಜೋಕರ್’, ‘ಸೈಕೋಮ್ಯಾಕ್ಸ್’, ‘ಅಗ್ನಿಲೋಕ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ರಾಜೇಶ್‍ ಮೂರ್ತಿ ಅವರ…

Read More