Who Will Be 'Billa Ranga Baasha' Heroine Pooja Hegde or Rukmini Vasanth

Billa Ranga Baasha; ‘ಬಿಲ್ಲ ರಂಗ ಭಾಷಾ’ ಚಿತ್ರಕ್ಕೆ ನಾಯಕಿ ಆಗ್ತಾರಾ ಪೂಜಾ ಹೆಗ್ಡೆ?

ಬಾಲಿವುಡ್‍ ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿರುವ ಪೂಜಾ ಹೆಗ್ಡೆಗೆ (Pooja Hegde) ಕರ್ನಾಟಕಕ್ಕೆ ಬಂದಾಗಲೆಲ್ಲಾ ಎದುರಾಗುವ ಒಂದು ಪ್ರಶ್ನೆಯೆಂದರೆ, ಕನ್ನಡ ಮತ್ತು ತುಳು ಚಿತ್ರಗಳಲ್ಲಿ ಯಾವಾಗ ನಟಿಸುತ್ತೀರಾ ಎಂದು. ಏಕೆಂದರೆ, ಪೂಜಾ ಮೂಲತಃ ಕರ್ನಾಟಕದವರಾದರೂ ಇದುವರೆಗೂ ಯಾವೊಂದು ಕನ್ನಡ ಅಥವಾ ತುಳು ಚಿತ್ರದಲ್ಲೂ ನಟಿಸಿಲ್ಲ. ಒಳ್ಳೆಯ ಅವಕಾಶ ಬಂದರೆ ಖಂಡಿತಾ ನಟಿಸುತ್ತೇನೆ ಎಂದು ಹೇಳುತ್ತಲೇ ಬಂದಿದ್ದ ಪೂಜಾ, ಈಗ ಕನ್ನಡದಲ್ಲಿ ನಟಿಸುವುದಕ್ಕೆ ಸಜ್ಜಾಗಿರುವ ಸುದ್ದಿಯೊಂದು ಬಂದಿದೆ. ಸುದೀಪ್‍ ಅಭಿನಯದ ‘ಬಿಲ್ಲ ರಂಗ ಭಾಷಾ’ (Billa Ranga Baasha) ಚಿತ್ರವು…

Read More