Bengaluru International Film Festival (BIFFes); ಮಿಕ್ಕ ಬಣ್ಣದ ಹಕ್ಕಿ ಅತ್ಯುತ್ತಮ ಚಿತ್ರ; ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ತೆರೆ

16ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ (Bengaluru International Film Festival (BIFFes)) ದಲ್ಲಿ ಮನೋಹರ ಕೆ‌. ನಿರ್ದೇಶನದ, ಪೃಥ್ವಿ ಕೊಣನೂರು ನಿರ್ಮಿಸಿದ ‘ಮಿಕ್ಕ ಬಣ್ಣದ ಹಕ್ಕಿ’ಸಿನಿಮಾ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ತುಳು ಚಿತ್ರಗಳಾದ ಸಂತೋಷ್ ಮಾಡ ನಿರ್ದೇಶನದ, ಸುರೇಶ್‌ ಕೆ. ನಿರ್ಮಾಣದ ‘ಪಿದಾಯಿ’ ಹಾಗೂ ಅನೀಶ್‌ ಪೂಜಾರಿ ನಿರ್ದೇಶನದ, ರಾಘವೇಂದ್ರ ಕೆ. ನಿರ್ಮಾಣದ ‘ದಸ್ಕತ್’ ಸಿನಿಮಾಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು. ಪ್ರಶಸ್ತಿ ಗೆದ್ದ…

Read More

BIFFes-2025; ಸಂವಿಧಾನಿಕ ಮೌಲ್ಯಗಳನ್ನು ಕಾಪಾಡಲು ಕಲೆಯಿಂದ ಮಾತ್ರ ಸಾಧ್ಯ: ಕಿಶೋರ್‌

ಬೆಂಗಳೂರು: ಸತ್ತಂತಿಹರಲು ಬಡಿದೆಚ್ಚರಿಸು.. ಎಂಬ ಕುವೆಂಪು ಕವಿವಾಣಿಯಿಂದ ಚಲನಚಿತ್ರೋತ್ಸವದ ರಾಯಭಾರಿ ಕಿಶೋರ್‌ ಮಾತನ್ನು ಆರಂಭಿಸಿದರು. ನನ್ನ ಪ್ರಕಾರ ಜನರ ದನಿಯಾಗದ ಕಲೆ ಸಂಪೂರ್ಣವಲ್ಲ, ಅರ್ಥಪೂರ್ಣವೂ ಅಲ್ಲ. ಸರ್ವಜನಾಂಗದ ಶಾಂತಿಯ ತೋಟ ಎಂಬ ಚಿತ್ರೋತ್ಸವದ ಅಡಿ ಬರಹ ಹತ್ತು ಹಲವು ಭಾಷೆ ಸಂಸ್ಕೃತಿಯ ಸಿನಿಮಾ ಇಲ್ಲಿ ಪ್ರದರ್ಶನ ಆಗುತ್ತಿರುವ ಹಬ್ಬದ ಆಶಯವನ್ನು ಹೇಳುತ್ತದೆ. ವೈವಿಧ್ಯತೆಯ ನಡುವೆ ಸಕಲ ಜೀವಿಗಳಲ್ಲಿ ಸೌಹಾರ್ಧ, ಶಾಂತಿ ಮತ್ತು ಪ್ರೀತಿಯಿಂದ ಬದುಕುತ್ತಿರುವ ಎಷ್ಟು ಉದಾಹರಣೆಗಳು ನಮಗೆ ಸಿಗುತ್ತದೆ. ಕೇವಲ ಬೆರಳೆಣಿಕೆಯಷ್ಟು ಅಷ್ಟೇ, ಅಂತಹ ಬೆರಳೆಣಿಕೆಯಲ್ಲಿ…

Read More