
ಒಂದು ವಾರದಲ್ಲಿ 18 ಕೋಟಿ ರೂ ಗಳಿಕೆ ಮಾಡಿದ ‘Su From So’
ಕನ್ನಡ ಚಿತ್ರವೊಂದು ಈ ರೀತಿಯ ಪ್ರದರ್ಶನ ಮತ್ತು ಗಳಿಕೆ ಕಂಡು ಸಾಕಷ್ಟು ದಿನಗಳಾಗಿದ್ದವು. ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಹೌಸ್ಫುಲ್ ಪ್ರದರ್ಶನ ಕಾಣುವುದರ ಜೊತೆಗೆ, ಮೊದಲ ವಾರ 20 ಕೋಟಿ ರೂ.ಗಳಿಗೆ ಹೆಚ್ಚು ಗಳಿಕೆ ಮಾಡಿತ್ತು. ಆ ನಂತರ ಯಾವೊಂದು ಚಿತ್ರ ಸಹ ಅಷ್ಟೊಂದು ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿರಲಿಲ್ಲ. ಕಳೆದ ಶುಕ್ರವಾರ ಬಿಡುಗಡೆಯಾದ ‘Su From So’ ಚಿತ್ರವು ಮೊದಲ ವಾರ ಕರ್ನಾಟಕದಲ್ಲಿ ಒಟ್ಟಾರೆ 18 ಕೋಟಿ ರೂ. ಗಳಿಸಿದೆ. ಕನ್ನಡ ಚಿತ್ರಗಳು…