Spark Movie Controversy: ವಿವಾದಕ್ಕೆ ತೆರೆ; ರಮೇಶ್‌ ಇಂದಿರಾ ಬಳಿ ಕ್ಷಮೆ ಕೇಳಿದ ‘ಸ್ಪಾರ್ಕ್’ ಚಿತ್ರತಂಡ

ನಿರಂಜನ್‍ ಸುಧೀಂದ್ರ ಅಭಿನಯದ ‘ಸ್ಪಾರ್ಕ್’ ಚಿತ್ರದಲ್ಲಿ ‘ನೆನಪಿರಲಿ’ ಪ್ರೇಮ್‍ ನಟಿಸುತ್ತಿರುವ ವಿಷಯ ಶುಕ್ರವಾರ ಕೇಳಿ ಬಂದಿತ್ತು. ಈ ಚಿತ್ರತಂಡದಿಂದ ಬಿಡುಗಡೆಯಾದ ಒಂದು ಫೋಟೋ ಸಾಕಷ್ಟು ವಿವಾದ ಎಬ್ಬಿಸಿ, ಈಗ ಬಗೆಹರಿದಿದೆ. ಒಂದೇ ದಿನದಲ್ಲಿ ವಿವಾದ ಶುರುವಾಗಿ, ಮುಗಿದಿದ್ದು ವಿಶೇಷ. ‘ಸ್ಪಾರ್ಕ್’ ಚಿತ್ರದ ಪೋಸ್ಟರ್‍ನಲ್ಲಿ ಪ್ರೇಮ್‍, ಬೆಂಕಿ ಅಂಟಿರುವ ಭಿತ್ತಿಪತ್ರದಿಂದ ತಮ್ಮ ಸಿಗಾರ್‍ ಹಚ್ಚುತ್ತಿರುವ ದೃಶ್ಯವಿದೆ. ಈ ಭಿತ್ತಿಪತ್ರದಲ್ಲಿ ರಮೇಶ್‍ ಇಂದಿರಾ ಅವರ ಭಾವಚಿತ್ರವಿದೆ. ಮೊದಲಿಗೆ ‘ಸ್ಪಾರ್ಕ್’ ಚಿತ್ರದಲ್ಲಿ ಅವರು ನಟಿಸುತ್ತಿಲ್ಲ. ಮೇಲಾಗಿ, ಅದು ‘ಭೀಮ’ ಚಿತ್ರದ ಫೋಟೋ….

Read More
Raju Talikote

ಹೀರೋ ಆದ ರಾಜು ತಾಳಿಕೋಟೆ ಮಗ; ‘ವಿಕ್ಕಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ

ಕನ್ನಡದ ಜನಪ್ರಿಯ ಪೋಷಕ ನಟರಲ್ಲೊಬ್ಬರು ರಾಜು ತಾಳಿಕೋಟೆ. ‘ಮನಸಾರೆ’, ‘ಪಂಚರಂಗಿ’, ‘ಲೈಫು ಇಷ್ಟೇನೆ’, ‘ಟೋಪಿವಾಲ’ ಮುಂತಾದ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿರುವ ರಾಜು ತಾಳಿಕೋಟೆ (Raju Talikote) ಅವರ ಮಗ ಭರತ್‍ ತಾಳಿಕೋಟೆ (Bharat Talikote), ಇದೀಗ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಭರತ್‍ ಅಭಿನಯದ ಮೊದಲ ಚಿತ್ರ ‘ವಿಕ್ಕಿ’ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮಧ್ಯಮ ವರ್ಗದ ಯುವಕರ ಕುರಿತಾದ ಹಲವು ಚಿತ್ರಗಳು ಇದುವರೆಗೂ ಕನ್ನಡದಲ್ಲಿ ಮೂಡಿ ಬಂದಿವೆ. ಈಗ ಆ ಸಾಲಿಗೆ ‘ವಿಕ್ಕಿ’ ಸಹ…

Read More

Bhavana  Menon; ಸಂಧ್ಯಾ ಪಾತ್ರದಲ್ಲಿ ಭಾವನಾ ಮೆನನ್; ‘Your’s Sincerely ರಾಮ್‍’ ಚಿತ್ರಕ್ಕೆ ನಾಯಕಿ ಸಿಕ್ಕಾಯ್ತು

ರಮೇಶ್ ಅರವಿಂದ್‍ (Ramesh Aravind) ಮತ್ತು ಗಣೇಶ್‍ (Golden Star Ganesh) ಅಭಿನಯದ ‘Your’s Sincerely ರಾಮ್‍’ (Your’s Sincerely Ram) ಚಿತ್ರವು ಗೌರಿ ಹಬ್ಬದ ದಿನ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ್ದ ರಮೇಶ್‍ ಅರವಿಂದ್‍, ಈ ಚಿತ್ರದಲ್ಲಿ ಸಂಧ್ಯಾ ಎಂಬ ಹುಡುಗಿಯ ಹಿಂದೆ ನಾವು ಬಿದ್ದಿದ್ದೀವೆ. ಆ ಸಂಧ್ಯಾ ಯಾರು? ಅವಳಿಗೂ ನಮಗೂ ಏನು ಸಂಬಂಧ? ಕಥೆಯೇನು? ಎಂಬುದೇ ಈ ಚಿತ್ರ ಎಂದು ಹೇಳಿದ್ದರು. ಎಲ್ಲಾ ಓಕೆ. ಈ ಸಂಧ್ಯಾ ಯಾರು? ಎಂಬ ಪ್ರಶ್ನೆಗೆ ಚಿತ್ರತಂಡದವರ್ಯರೂ…

Read More
spark Nenapirali prem

Nenapirali Prem; ನಿರಂಜನ್‌ ಜೊತೆಗೆ ‘ಸ್ಪಾರ್ಕ್’ ಹೊತ್ತಿಸಲು ಬರುತ್ತಿದ್ದಾರೆ ‘ನೆನಪಿರಲಿ’ ಪ್ರೇಮ್

‘ನೆನಪಿರಲಿ’ ಪ್ರೇಮ್‍ (Nenapirali Prem) ಇತ್ತೀಚಿನ ವರ್ಷಗಳಲ್ಲಿ ಬಹಳ ಚ್ಯೂಸಿಯಾಗಿದ್ದಾರೆ. ಬಂದ ಅವಕಾಶಗಳನ್ನೆಲ್ಲಾ ಅವರು ಒಪ್ಪಿಕೊಳ್ಳದೆ, ಮನಸ್ಸಿಗೆ ಹತ್ತಿರವಾಗುವ ಕಥೆ ಮತ್ತು ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ‘ಪ್ರೇಮಂ ಪೂಜ್ಯಂ’ ಚಿತ್ರದ ನಂತರ ಅವರು, ಕಳೆದ ವರ್ಷ ಬಿಡುಗಡೆಯಾದ ‘ಅಪ್ಪಾ ಐ ಲವ್‍ ಯೂ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಸದ್ದಿಲ್ಲದೆ ಇನ್ನೊಂದು ಚಿತ್ರದ ಭಾಗವಾಗಿದ್ದಾರೆ. ಪ್ರೇಮ್ ಹುಟ್ಟುಹಬ್ಬ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಘೋಷಣೆಯಾಗಿದೆ. ಘೋಷಣೆ ಆಗಿದೆ ಎನ್ನುವುದಕ್ಕಿಂತ ಚಿತ್ರದ ಘೋಷಣೆ, ಮುಹೂರ್ತ ಎರಡೂ…

Read More