Nayan Sarika;ʻಪಿನಾಕಾʼಕ್ಕೆ ಗಣೇಶ್‌ಗೆ ಜೋಡಿಯಾದ ನಯನ ಸಾರಿಕಾ

‘ಕೃಷ್ಣಂ ಪ್ರಣಯ ಸಖಿ’ ಮೂಲಕ ಯಶಸ್ಸಿನ ಲಯಕ್ಕೆ ಮರಳಿದ ಗಣೇಶ್, ಸದ್ಯ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಕೂಡ ನಟಿಸಿದ್ದಾರೆ. ಇದರ ಜೊತೆಯಲ್ಲೇ ಗಣೇಶ್ ತಮ್ಮ ಚಿತ್ರ ‘ಪಿನಾಕ’ ಚಿತ್ರಕ್ಕೂ ಸಜ್ಜಾಗುತ್ತಿದ್ದಾರೆ. ಸಧ್ಯ ಸಿಸಿಎಲ್‌ನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡುತ್ತಿರುವ ಗಣಿ, ಲೀಗ್‌ ಕ್ರಿಕೆಟ್‌ನ ನಂತರ, ಮಾರ್ಚ್ ಮೊದಲ ವಾರದಲ್ಲಿ ‘ಪಿನಾಕಾ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಈ ಚಿತ್ರವು ನೃತ್ಯ ಸಂಯೋಜಕ – ನಿರ್ದೇಶಕ ಧನಂಜಯ್…

Read More

Dhanveer Vamana; ಅಂತೂ ಫಿಕ್ಸ್‌ ಆಯ್ತು ʻವಾಮನʼ ಬಿಡುಗಡೆಗೆ ದಿನಾಂಕ

ಧನ್ವೀರ್ (Dhanveer) ಮತ್ತು ರೀಷ್ಮಾ ನಾಣಯ್ಯ (Reeshma Nanaiah) ನಟನೆಯ ವಾಮನ (Vamana) ಚಿತ್ರ ಒಂದು ವರ್ಷದ ಹಿಂದೆಯೇ ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿತ್ತು. ಆದರೆ, ಅನಿರೀಕ್ಷಿತ ಕಾರಣಗಳಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಗಿತ್ತು. ಕೊನೆಗೂ ಬಿಡುಗಡೆಯ ದಿನಾಂಕ ಗೊತ್ತಾಗಿದೆ. ವಾಮನ ಏಪ್ರಿಲ್ 10 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಿಗೆ ಬರಲಿದ್ದಾನೆ. ಮುದ್ದು ರಾಕ್ಷಸಿ ಹಾಡು ಬಿಡುಗಡೆ 29 ಲಕ್ಷ ವೀಕ್ಷಣೆ ಪಡೆದು ಹಿಟ್‌ ಆಗಿತ್ತು. ಅಲ್ಲದೇ ಚಿತ್ರದ ಟೀಸರ್ ಕೂಡ ಎಲ್ಲರ ಗಮನ ಸೆಳೆದಿತ್ತು. ವರ್ಷದ ನಂತರ ಈಗ ವಾಮನ ತೆರೆಗೆ…

Read More

Puneeth Rajkumar Appu; ಪವರ್‌ ಸ್ಟಾರ್‌ ಅಭಿಮಾನಿಗಳಿಗೆ ಗುಡ್ ನ್ಯೂಸ್; ಮಾರ್ಚ್ 14ಕ್ಕೆ ‘ಅಪ್ಪು’ ರೀ- ರೀಲಿಸ್

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪವರ್‌ ಸ್ಟಾರ್‌ Puneeth Rajkumar ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅವರ ಹುಟ್ಟುಹಬ್ಬವಾದ ಮಾರ್ಚ್ 14ಕ್ಕೆ ಅವರ ಮೊದಲ ಚಿತ್ರ ‘ಅಪ್ಪು’ ರೀ- ರೀಲಿಸ್ ಆಗಲಿದೆ. PRK Productions ಪುನೀತ್ ಅವರ 50 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಅಪ್ಪು’ ಚಿತ್ರ ಮತ್ತೆ ಬಿಡುಗಡೆ ಮಾಡುತ್ತಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಪ್ಪು ಮರು ಬಿಡುಗಡೆ ಕುರಿತು ಪಿಆರ್ ಕೆ ಪ್ರೊಡಕ್ಷನ್ ನ ಮಾಲೀಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಮಾಹಿತಿ ಹಂಚಿಕೊಂಡಿದ್ದಾರೆ….

Read More

Anita Bhat; ಉಗ್ರಾಣ ಚಿತ್ರದ ನಟನೆಯ ಜೊತೆ ನಿರ್ಮಾಣದ ಜವಾಬ್ದಾರಿ ಹೊತ್ತ ಅನಿತಾ ಭಟ್‌

ಮಿಸ್ಟ್ರಿ, ಥ್ರಿಲ್ಲರ್ ಕಥಾ ಹಂದರವನ್ನು ಒಳಗೊಂಡಿರುವ ಉಗ್ರಾಣ ಚಿತ್ರದಲ್ಲಿ ಪವನ್‌ ಶೆಟ್ಟಿಗೆ ಜೋಡಿಯಾಗಿ ಅನಿತಾ ಭಟ್‌ (Anita Bhat) ಕಾಣಿಸಿಕೊಳ್ಳಿದ್ದಾರೆ. ‘ಉಗ್ರಾಣ’ ಚಿತ್ರದ ಫಸ್ಟ್‌ಲುಕ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ರಿಶಿಕೇಶ್‌ ಚಿತ್ರದ ನಿರ್ದೇಶನದ ಜೊತೆಗೆ ಸಂಕಲನ, ಛಾಯಾಗ್ರಹಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಸಿನಿಮಾದ ಬಗ್ಗೆ ನಿರ್ದೇಶಕ ರಿಶಿಕೇಶ್‌ ‘ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ಮೂಡಿಬರುತ್ತಿದೆ. ಬೆಂಗಳೂರು, ಹೈದರಬಾದ್, ಸಾಗರ, ತೀರ್ಥಹಳ್ಳಿ, ಮೂಡುಬಿದಿರೆ, ಸಿರ್ಸಿ, ಗೋಕರ್ಣ, ಹೊಸಗುಂದದ ಪುರಾತನ ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.’ ಎಂದಿದ್ದಾರೆ….

Read More