ವಿಜಯ್‍ ಹುಟ್ಟುಹಬ್ಬಕ್ಕೆ Jana Nayagan ಟೀಸರ್ ಬಿಡುಗಡೆ

ಕನ್ನಡದ ಜನಪ್ರಿಯ ನಿರ್ಮಾಣ ಸಂಸ್ಥೆ ಕೆ.ವಿ.ಎನ್‍ ಪ್ರೊಡಕ್ಷನ್ಸ್ ( KVN Production) ಸಂಸ್ಥೆಯು ತಮಿಳಿನಲ್ಲಿ ವಿಜಯ್‍ (Vijay) ಅಭಿನಯದ ‘ಜನ ನಾಯಗನ್‍’ (Jana Nayagan) ಚಿತ್ರವನ್ನು ನಿರ್ಮಿಸುತ್ತಿರುವುದು ಗೊತ್ತೇ ಇದೆ. ಭಾನುವಾರ, ವಿಜಯ್‍ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರತಂಡವು ವಿಜಯ್ ಅವರ ಮೊದಲ ಟೀಸರ್ ಬಿಡುಗಡೆ ಮಾಡಿದೆ. ‘ಫಸ್ಟ್ ರೋರ್’ (First roar) ಎಂಬ ಈ ಟೀಸರ್‍ನಲ್ಲಿ ವಿಜಯ್‍ ಮಾಸ್‍ ಎಂಟ್ರಿ ಕೊಡುವುದನ್ನು ನೋಡಬಹುದು. ಈ ಚಿತ್ರದಲ್ಲಿ ಪೊಲೀಸ್‍ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಒಬ್ಬ ನಿಜವಾದ…

Read More

Vishnuvardhan ನೆನಪಲ್ಲಿ ಎರಡು ದಿನಗಳ ‘ಯಜಮಾನರ ಅಮೃತ ಮಹೋತ್ಸವ’

ವಿಷ್ಣುವರ್ಧನ್‍(Vishnuvardhan) ಅವರು ಬದುಕಿದ್ದರೆ, ಈ ಸೆಪ್ಟೆಂಬರ್ 18ಕ್ಕೆ 75 ವರ್ಷ ಮುಗಿಸಿ, 76ಕ್ಕೆ ಕಾಲಿಡುತ್ತಿದ್ದರು. ವಿಷ್ಣುವರ್ಧನ್‍ ಅವರ 75ನೇ ಹುಟ್ಟುಹಬ್ಬವನ್ನು (Vishnuvardhan Birthday) ಈ ಬಾರಿ ದೊಡ್ಡ ಮಟ್ಟದಲ್ಲಿ ಆಚರಿಸುವುದಕ್ಕೆ ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‍ ಮುಂದಾಗಿದ್ದಾರೆ. ಅಮೃತ ಮಹೋತ್ಸವವನ್ನು ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದು, ಇದರಲ್ಲಿ ಕನ್ನಡದ ಸಮಸ್ತ ಚಿತ್ರರಂಗ ಭಾಗವಹಿಸಲಿದೆ. ಈ ಕಾರ್ಯಕ್ರಮಕ್ಕೆ ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಅಮೃತ ಮಹೋತ್ಸವದ…

Read More

ವೀಡಿಯೋ ಆಲ್ಬಂ ನಿರ್ದೇಶನ ಮಾಡಿದ Yogaraj Bhat

‘ಮನದ ಕಡಲು’ ಚಿತ್ರದ ಸೋಲಿನ ನಂತರ ಯೋಗರಾಜ್‍ ಭಟ್‍ (Yogaraj Bhat) ಮುಂದಿನ ನಡೆ ಏನು ಎಂಬ ಕುತೂಹಲ ಇದ್ದೇ ಇತ್ತು. ಈಗ ಭಟ್ಟರು ಸದ್ದಿಲ್ಲದೆ ಒಂದು ವೀಡಿಯೋ ಆಲ್ಬಂ ನಿರ್ಮಿಸಿ-ನಿರ್ದೇಶಿಸಿದ್ದು, ಈ ಆಲ್ಬಂ ಮೂಲಕ ಸಂಜನ್‍ ಕಜೆ ಎಂಬ ಹೊಸ ಪ್ರತಿಭೆಯನ್ನ ಪರಿಚಯಿಸುತ್ತಿದ್ದಾರೆ. ಯೋಗರಾಜ್ ಭಟ್, ಶ್ರೀನಿಧಿ ಹಾಗೂ ಪ್ರಸನ್ನ ಜೊತೆಗೆ ‘ಮತ್ತೆ ಮೊದಲಿಂದ’ ಎಂಬ ವೀಡಿಯೋ ಆಲ್ಬಂ (Matte Modalinda Album Song) ನಿರ್ಮಿಸಿದ್ದಾರೆ. ಈ ಆಲ್ಬಂನಲ್ಲಿ ನಾಲ್ಕು ಹಾಡುಗಳಿದ್ದು, ಈ ಆಲ್ಬಂನ್ನು ಅವರೇ…

Read More
Alpha Men Love Violence

‘Alpha Men Love Violence’ ಜೊತೆಗೆ ಬಂದ ವಿಜಯ್‍ ನಾಗೇಂದ್ರ

ಈ ಹಿಂದೆ ಗಣೇಶ್‍ ಅಭಿನಯದ ‘ಗೀತಾ’ ಮತ್ತು ಧನಂಜಯ್‍ ಅಭಿನಯದ ‘ಗುರುದೇವ್‍ ಹೊಯ್ಸಳ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ವಿಜಯ್‍ ನಾಗೇಂದ್ರ, ಸದ್ದಿಲ್ಲದೆ ಹೊಸ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ನಿರ್ದೇಶನ ಮಾಡಿದ ಚಿತ್ರಗಳು ಅಷ್ಟೇನೂ ಸದ್ದು ಮಾಡಲಿಲ್ಲ. ಈ ಬಾರಿ ವಿಜಯ್‍ ನಾಗೇಂದ್ರ, ಹೊಸ ನಟನನ್ನು ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪರಿಚಯಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಆಲ್ಫಾ – ಮೆನ್ ಲವ್ ವೈಲೆನ್ಸ್’ (Alpha Men Love Violence) ಎಂಬ ಹೆಸರು ಇಡಲಾಗಿದ್ದು, ಈಗಾಗಲೇ ಚಿತ್ರದ ಮೊದಲ…

Read More