10 years of rangitaranga

ಹತ್ತು ವರ್ಷಗಳ ನಂತರ Re-Release ಆಗಲಿರುವ Rangitaranga

10 Years of Rangi Taranga: ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ (Rangitaranga) ಚಿತ್ರವು ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. 2015ರಲ್ಲಿ ಬಿಡುಗಡೆಯಾದ ಈ ಚಿತ್ರವು ದೊಡ್ಡ ಯಶಸ್ಸು ಕಂಡಿತ್ತು. ಈಗ ಸಿನಿಮಾ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ:- ಹೆಚ್ಚಿನ ಓದಿಗಾಗಿ:-

Read More
junior movie teaser release

ವರ್ಷಗಳ ನಂತರ Junior ಸಿನಿಮಾದ Teaser ಬಿಡುಗಡೆ

ಮಾಜಿ ಸಚಿವ ಜನಾರ್ಧನ ರೆಡ್ಡಿ (Janardhan Reddy) ಅವರ ಪುತ್ರ ಕಿರೀಟಿ ಮೊದಲ ಸಿನಿಮಾ ‘ಜೂನಿಯರ್’ ಪ್ರಾರಂಭವಾಗಿ ವರ್ಷಗಳೇ ಕಳೆದಿವೆ. ಆ ಸಿನಿಮಾ ನಿಂತೇ ಹೋಗಿದೆ ಎಂಬ ಸುದ್ದಿಗಳೂ ಹರಿದಾಡಿದ್ದವು.ಆದರೀಗ ಸಿನಿಮಾ ತಂಡದಿಂದ ಗುಡ್‌ ನ್ಯೂಸ್‌ ಸಿಕ್ಕಿದೆ. ಹೌದು ಟೀಸರ್‌ (teaser) ಈಗ ಔಟ್‌ ಆಗಿದೆ. ಆಕ್ಷನ್, ಪ್ರಣಯ ಮತ್ತು ಹಾಸ್ಯದಿಂದ ತುಂಬಿರುವ ಈ ಯುವ ಮನರಂಜನೆಯ ಬಗ್ಗೆ ಸಿನಿಪ್ರಿಯರು ಮೆಚ್ಚಿದ್ದಾರೆ. ಇದನ್ನೂ ಓದಿ :- ಹೆಚ್ಚಿನ ಓದಿಗಾಗಿ :-

Read More

ಕನ್ನಡ ಚಿತ್ರರಂಗದ ಸುತ್ತ ಸಾಗುವ First Day First Show

ಫಸ್ಟ್ ಡೇ ಫಸ್ಟ್ ಶೋ’ ( first day first show ) ಎಂದರೆ ಮೊದಲಿಗೆ ನೆನಪಿಗೆ ಬರುವುದು ಚಿತ್ರರಂಗ. ಒಂದು ಚಿತ್ರ ಬಿಡುಗಡೆಯಾದ ಮೊದಲ ಪ್ರದರ್ಶನ ಆ ಚಿತ್ರತಂಡಕ್ಕೆ ಬಹಳ ಮಹತ್ವದ್ದು. ಆ ಪ್ರದರ್ಶನವು ಚಿತ್ರತಂಡ ಭವಿಷ್ಯವನ್ನು ಬರೆಯುತ್ತದೆ. ಇಂಥದ್ದೊಂದು ವಿಷಯವನ್ನು ಇಟ್ಟುಕೊಂಡು, ಕನ್ನಡದಲ್ಲಿ ಇದೀಗ ‘ಫಸ್ಟ್ ಡೇ ಫಸ್ಟ್ ಶೋ’ ಎಂಬ ಚಿತ್ರ ತಯಾರಾಗಿದೆ. ಗಿರೀಶ್ ನಿರ್ದೇಶನದ ‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರವು ಜುಲೈ 04ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್…

Read More

‘ನಾತಿಚರಾಮಿ’ಯ ಗೌರಿ ಈಗ ‘Doora Teera Yana’ದಲ್ಲಿ …

ಮಂಸೋರೆ (Manso Re) ನಿರ್ದೇಶನದ ‘ದೂರ ತೀರ ಯಾನ’ (Doora Teera Yana) ಚಿತ್ರವು ಜುಲೈ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ವಿಜಯ್‍ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್‌ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಮಿಕ್ಕಂತೆ ಉಳಿದ ತಾರಾಬಳಗವನ್ನು ಮಂಸೋರೆ ಗೌಪ್ಯವಾಗಿಟ್ಟಿದ್ದರು. ಈಗ ಚಿತ್ರದ ಇನ್ನೊಬ್ಬ ಪಾತ್ರಧಾರಿಯನ್ನು ಅವರು ಮೊದಲ ಬಾರಿಗೆ ಪರಿಚಯಿಸಿದ್ದಾರೆ. ‘ದೂರ ತೀರ ಯಾನ’ ಚಿತ್ರದಲ್ಲಿ ಶ್ರುತಿ ಹರಿಹರನ್‍ (Sruthi Hariharan) ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಶ್ರುತಿ, ಮಂಸೋರೆ ನಿರ್ದೇಶನದ…

Read More