Arjun Janya 45 Movie

‘45 Movieಗೆ ಗೆಟ್ಟೋ ಕಿಡ್ಸ್ ಹಾಡು; ಬೆಂಗಳೂರಿಗೆ ಬಂದ ಉಗಾಂಡದ ತಂಡ

ಶಿವರಾಜಕುಮಾರ್‌, ಉಪೇಮದ್ರ ಮತ್ತು ರಾಜ್‍ ಬಿ ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’ ಚಿತ್ರದ (45 Movie) ಒಂದು ಪ್ರಮೋಷನಲ್‍ ಹಾಡಿನ ಚಿತ್ರೀಕರಣ ಹೊರತುಪಡಿಸಿದರೆ, ಮಿಕ್ಕಂತೆ ಕೆಲಸ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಮಧ್ಯೆ, ಚಿತ್ರದ ಪ್ರಮೋಷನಲ್‍ ಹಾಡಿನ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದ್ದು, ಈ ಹಾಡಿನಲ್ಲಿ ಉಗಾಂಡದ ಗೆಟ್ಟೋ ಕಿಡ್ಸ್ ಈ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡಿನಲ್ಲಿ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಶೆಟ್ಟಿ ಜೊತೆಗೆ ಯುಗಾಂಡದ ಜನಪ್ರಿಯ ಗೆಟ್ಟೋ ಕಿಡ್ಸ್ ತಂಡದವು ಸಹ…

Read More
Brat

Darling Krishna Brat; ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್

ಬ್ರ್ಯಾಟ್ ಸಿನಿಮಾವDarling Krishna Bratನ್ನು ಶಶಾಂಕ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಹಾಗೂ ಮನಿಶಾ ಕಂದಕೂರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರು ತಾರಾಗಣದಲ್ಲಿದ್ದಾರೆ. ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಹಾಗೂ ಗಿರಿ ಮಹೇಶ್ ಸಂಕಲನ ಚಿತ್ರಕ್ಕಿದೆ. ಮಂಜುನಾಥ್ ವಿ ಕಂದಕೂರ್ ಈ ಸಿನಿಮಾವನ್ನು ಡಾಲ್ಫಿನ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಇದೊಂದು ಅಪ್ಪ ಮಗನ ಸಂಘರ್ಷದ ಕಥೆಯಾಗಿದೆ. ಅಪ್ಪನ ಪಾತ್ರದಲ್ಲಿ ಅಚ್ಯುತ್ ಕುಮಾರ್…

Read More

45 Movie ; ಪರರಾಜ್ಯ ಪ್ರಚಾರಕ್ಕೆ ಹಾರಿದ ‘45’ ಚಿತ್ರತಂಡ

ಶಿವರಾಜಕುಮಾರ್ (Shivaraj Kumar), ಉಪೇಂದ್ರ (Upendra) ಮತ್ತು ರಾಜ್ ಬಿ. ಶೆಟ್ಟಿ (Raj B Shetty) ಜೊತೆಯಾಗಿ ನಟಿಸಿರುವ ‘45’ (45 Movie) ಚಿತ್ರದ ಟೀಸರ್‌, ಎರಡು ವಾರಗಳ ಹಿಂದೆ ಯುಗಾದಿ ಹಬ್ಬದ ದಿನ ಬಿಡುಗಡೆಯಾಗಿತ್ತು. ಈ ಟೀಸರ್‌ ಸಿಕ್ಕ ಪ್ರತಿಕ್ರಿಯೆಗೆ ಖುಷಿಯಾಗಿರುವ ಚಿತ್ರತಂಡ, ಬೇರೆ ರಾಜ್ಯಗಳ ಜನರಿಗೆ ಥ್ಯಾಂಕ್ಸ್ ಹೇಳುವುದರ ಜೊತೆಗೆ, ಚಿತ್ರದ ಪ್ರಚಾರ ಮಾಡಲು ಸಜ್ಜಾಗಿದೆ. ಇಂದು (ಏಪ್ರಿಲ್ 15ರ ಮಂಗಳವಾರ) ಬೆಳಿಗ್ಗೆ 11 ಗಂಟೆಗೆ ಮುಂಬೈನ PVR Juhu ನಲ್ಲಿ ಪತ್ರಿಕಾಗೋಷ್ಠಿ ನಡೆಸುವ…

Read More

KD Hook step Challenge; ಹುಕ್‍ ಸ್ಟೆಪ್‍ ಮಾಡಿ ಕಳಿಸಿ, ಇಷ್ಟವಾದರೆ ‘ಕೆಡಿ’ ಕುಣಿಯುತ್ತಾನೆ

‘ಕೆಡಿ – ದಿ ಡೆವಿಲ್‍’ ಚಿತ್ರದ ‘ಶಿವ ಶಿವ’ ಹಾಡು ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಒಂದು ಹಾಡು ಬಿಡುಗಡೆ ಆದಾಗ, ಅದರ ಚಿತ್ರೀಕರಣ ಸಹ ಮುಗಿದಿರುತ್ತದೆ. ಆದರೆ, ‘ಸೆಟ್‍ ಆಗೋಲ್ಲ …’ ಹಾಡಿನ ಚಿತ್ರೀಕರಣ ಇನ್ನೂ ಆಗಿಲ್ಲ. ಅಷ್ಟೇ ಅಲ್ಲ, ಈ ಹಾಡಿಗೆ ಹುಕ್‍ ಸ್ಟೆಪ್‍ ಮಾಡಿ ಕಳಿಸಿ ಎಂದು ನಿರ್ದೇಶಕ ಪ್ರೇಮ್‍, ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ. (KD Hook step Challenge) ‘ಸೆಟ್‍ ಆಗೋಲ್ಲ ಕಣೆ ನಂಗೂ…

Read More