
Yuva Rajkumar; ‘ಎಕ್ಕ ಮಾರ್ ಮಾರ್ ಮಾರ್ …’ ಎಂದು ಹೆಜ್ಜೆ ಹಾಕಿದ ಯುವ ರಾಜಕುಮಾರ್
ಯುವ ರಾಜಕುಮಾರ್ (Yuva Rajkumar) ಅಭಿನಯದ ‘ಎಕ್ಕ’ ಚಿತ್ರದ ಮುಹೂರ್ತದ ದಿನದಂದೇ ಚಿತ್ರವನ್ನು 2025ರ ಜೂನ್ 06ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಂತೆ ಚಿತ್ರ ಬಿಡುಗಡೆಗೆ, ಇನ್ನು ಕೇವಲ ಎರಡೂವರೆ ತಿಂಗಳುಗಳು ಮಾತ್ರ ಇದೆ. ಹೀಗಿರುವಾಗಲೇ, ‘ಯಕ್ಕ’ ಚಿತ್ರದ ಮೊದಲ ಹಾಡು ಪುನೀತ್ ರಾಜಕುಮಾರ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ‘ಜಾಕಿ’ ಚಿತ್ರದ ‘ಎಕ್ಕ ರಾಜ ರಾಣಿ ನನ್ನ ಕೈಯೊಳಗೆ …’ ಹಾಡನ್ನು ನೆನಪಿಸುವ ‘ಎಕ್ಕ ಮಾರ್ ಮಾರ್ ಮಾರ್ …’ ಹಾಡು, ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‍ನಲ್ಲಿ…