Tayi Kastur Gandhi; ಮಾರ್ಚ್‌ 28ಕ್ಕೆ ಅಮೇಜಾನ್‍ ಪ್ರೈಮ್‍ನಲ್ಲಿ ‘ತಾಯಿ ಕಸ್ತೂರ್ ಗಾಂಧಿ’

‘ಭಾಗೀರತಿ’ವರೆಗೂ ಬರಗೂರು ರಾಮಚಂದ್ರಪ್ಪ (Baraguru Ramachandrappa) ನಿರ್ದೇಶನದ ಚಿತ್ರಗಳು ತಪ್ಪದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದವು. ಅದು ಸಾಧ್ಯವಾಗದಿದ್ದರೂ, ಅವರು ‘ಸಮುದಾಯದತ್ತ ಸಿನಿಮಾ’ ಎಂಬ ಕಾರ್ಯಕ್ರಮದಡಿ ಕರ್ನಾಟಕದ ಬೇರೆಬೇರೆ ಊರುಗಳಿಗೆ ಹೋಗಿ, ತಮ್ಮ ಚಿತ್ರಗಳನ್ನು ತೋರಿಸಿ, ಪ್ರೇಕ್ಷಕರೊಂದಿಗೆ ಸಂವಾದ ನಡೆಸಿ ಬರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ಚಿತ್ರಗಳು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುವುದು ಬಿಟ್ಟರೆ, ಮಿಕ್ಕಂತೆ ಬಿಡುಗಡೆಯಾಗಿರಲಿಲ್ಲ. ಇದೀಗ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಮತ್ತು ಜನಮಿತ್ರ ಮೂವೀಸ್ ನಿರ್ಮಾಣದ ‘ತಾಯಿ ಕಸ್ತೂರ್ ಗಾಂಧಿ’ (Tayi Kastur Gandhi) ಚಿತ್ರವು ಇದೇ…

Read More